ತಂಬಾಕಿನಲ್ಲಿದೆ ಕರೊನಾ ಗುಣಪಡಿಸುವ ಶಕ್ತಿ, ಸಿಗರೇಟ್​ ಕಂಪನಿ ತಯಾರಿಸಿದೆ ಲಸಿಕೆ…!

ವಾಷಿಂಗ್ಟನ್​: ಕರೊನಾ ದೀರ್ಘಕಾಲ ನಮ್ಮನ್ನು ಕಾಡಲಿದೆ. ಅದರೊಂದಿಗೆ ಬದುಕಲು ಕಲಿಯಿರಿ ಎಂಬ ಮಾತನ್ನು ತಜ್ಞರೇ ಹೇಳುತ್ತಿದ್ದಾರೆ. ಅದರಂತೆ ಲಾಕ್​​ಡೌನ್​ ಸಡಿಲಗೊಳಿಸಿ ಸಾಮಾನ್ಯ ಜನಜೀವನಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಇನ್ನೊಂದೆಡೆ ಕರೊನಾಗೆ ಲಸಿಕೆ ಕಂಡು ಹಿಡಿಯುವಲ್ಲಿ ಪೈಪೋಟಿಯೂ ನಡೆದಿದೆ. ತಂಬಾಕಿನಲ್ಲೂ ಕರೊನಾ ಗುಣಪಡಿಸುವ ಶಕ್ತಿ ಇದೆ ಎಂದು ಈ ಹಿಂದೆಯೇ ವಾದಿಸಲಾಗಿತ್ತು. ಇದೀಗ ತಂಬಾಕಿನಲ್ಲಿರುವ ಪ್ರೋಟೀನ್​ ಗುಣಗಳನ್ನು ಬಳಸಿ ಲಸಿಕೆ ಸಜ್ಜುಗೊಳಿಸಲಾಗಿದೆ. ವಿಶೇಷವೆಂದರೆ ಪ್ರಸಿದ್ಧ ಸಿಗರೇಟ್​ ತಯಾರಿಕೆ ಕಂಪನಿಯೇ ಇದರ ನಿರ್ಮಾತೃ. ಇದನ್ನೂ ಓದಿ; ಎರಡು ದಶಕಗಳಷ್ಟು ಹಿಂದಿನಂತಿದ್ದ ದೆಹಲಿ ಮತ್ತೆ … Continue reading ತಂಬಾಕಿನಲ್ಲಿದೆ ಕರೊನಾ ಗುಣಪಡಿಸುವ ಶಕ್ತಿ, ಸಿಗರೇಟ್​ ಕಂಪನಿ ತಯಾರಿಸಿದೆ ಲಸಿಕೆ…!