ಭಾರತೀಯ ಚಿತ್ರರಂಗದ ಸಿನಿಮಾ ಇತಿಹಾಸ ತಿಳಿಸಲಿದೆ ಚಿತ್ರಪಥ!

ಬೆಂಗಳೂರು: ಭಾರತೀಯ ಚಿತ್ರರಂಗದ ಇತಿಹಾಸವನ್ನು ಕಣ್ಣಮುಂದೆ ತೆರೆದಿಡುವ ‘ಚಿತ್ರಪಥ ಡಾಟ್ ಕಾಮ್’ ಅನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ, ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಇತ್ತೀಚೆಗೆ ಅನಾವರಣಗೊಳಿಸಿದರು. ಶಶಿಧರ್ ಚಿತ್ರದುರ್ಗ ಹೊರತಂದಿರುವ ಈ ಚಿತ್ರಪಥದಲ್ಲಿ ಒಟ್ಟು ಒಂಭತ್ತು ವಿಭಾಗಗಳಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ. ನೆನಪು, ಮಾಹಿತಿ ವಿಶೇಷ, ವಿಡಿಯೋ, ಪೋಸ್ಟರ್ ಮಾಹಿತಿ, ಸಿನಿಮಾ ಅಂದು-ಇಂದು, ಚಿತ್ರಕತೆ, ಶೂಟಿಂಗ್ ಸೋಜಿಗ ಮತ್ತು ಅತಿಥಿ ಅಕ್ಷರ ಹೀಗೆ ಆಯಾ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿ ಇದರಲ್ಲಿ ಲಭ್ಯವಾಗಲಿದೆ. ಇದನ್ನೂ ಓದಿ: ದೃಶ್ಯಂ ಸಿನಿಮಾ ನಿರ್ದೇಶಕನಿಗೆ ಶಹಬ್ಬಾಸ್​ಗಿರಿ … Continue reading ಭಾರತೀಯ ಚಿತ್ರರಂಗದ ಸಿನಿಮಾ ಇತಿಹಾಸ ತಿಳಿಸಲಿದೆ ಚಿತ್ರಪಥ!