More

    ಚೋಳಗಟ್ಟ ಗ್ರಾಪಂ ಉಪಾಧ್ಯಕ್ಷೆ ಮಾರಮ್ಮ

    ಚಿತ್ರದುರ್ಗ: ಚೋಳಗಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಮಾರಮ್ಮ ಪರಮೇಶ್ವರಪ್ಪ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದರು.

    ರಾಧಾ ಗುರುಸ್ವಾಮಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಘೋಷಣೆ ಆಗಿತ್ತು. ಬಿಸಿಎಂ ಎ (ಮಹಿಳೆ) ಮೀಸಲಾಗಿದ್ದ ಸ್ಥಾನಕ್ಕೆ ಮಾರಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಅವಿರೋಧ ಆಯ್ಕೆ ಪ್ರಕಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts