More

    ನೌಕರರು ಆರೋಗ್ಯದತ್ತ ಚಿತ್ತ ಹರಿಸಿ

    ಚಿತ್ರದುರ್ಗ: ಅಧಿಕಾರಿಗಳು ಕಚೇರಿ, ಸಭೆ ಸಮಾರಂಭಗಳಿಗೆ ಸಕಾಲಕ್ಕೆ ಹಾಜರಾಗುವುದರಲ್ಲಿ ಚಾಲಕರ ಪಾತ್ರ ಪ್ರಮುಖವಾಗಿದೆ ಎಂದು ಡಿಸಿ ಆರ್.ವಿನೋತ್ ಪ್ರಿಯಾ ಹೇಳಿದರು.

    ಸರ್ಕಾರಿ ವಾಹನ ಚಾಲಕರ ಸಂಘದ ಜಿಲ್ಲಾ ಶಾಖೆ ಜಿಪಂ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಹೊಸ ವರ್ಷದ ಡೈರಿ ಹಾಗೂ ಪ್ಯಾಕೇಟ್ ಕ್ಯಾಲೆಂಡರ್ ಬಿಡುಗಡೆ, ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, ಚಾಲಕರು ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಬೇಕು ಎಂದರು.

    ಎಡಿಸಿ ಸಿ.ಸಂಗಪ್ಪ ಮಾತನಾಡಿ, ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ, ಜಿಲ್ಲಾಧ್ಯಕ್ಷ ಎನ್.ಶ್ರೀನಿವಾಸ್, ಕಾರ್ಯದರ್ಶಿ ಚಲುವರಾಜ್, ಕನಕರಾಜ್, ಶಿವಪ್ಪ, ಜೆ.ಶಿವಾನಂದ, ವೆಂಕಟೇಶ್ ನಾಯಕ್, ಫಕಿರೇಶ್ ರೋಣ, ಎಂ.ಪಿ ಗೋಪಾಲ್, ವೇಣುಗೋಪಾಲ್, ಟಿ.ತಿಪ್ಪೇಸ್ವಾಮಿ, ಚಂದ್ರಶೇಖರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts