More

    ವೆಂಕಟೇಶ್ವರ ಬಿ.ಇಡಿ ಕಾಲೇಜಿಗೆ 5 ನೇ ರ‌್ಯಾಂಕ್

    ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ.ಇಡಿ ಪದವಿ ಪರೀಕ್ಷೆಯಲ್ಲಿ ನಗರದ ವೆಂಕಟೇಶ್ವರ ಬಿ.ಇಡಿ ಕಾಲೇಜಿನ ವಿದ್ಯಾರ್ಥಿನಿ ಡಿ.ಆರ್.ಕಾವ್ಯಶ್ರೀ ಶೇ.86.2ರಷ್ಟು ಅಂಕ ಪಡೆಯುವ ಮೂಲಕ ಐದನೇ ರ‌್ಯಾಂಕ್ ಗಳಿಸಿದ್ದಾರೆ.

    ಪರೀಕ್ಷೆಗೆ ಕುಳಿತ 96 ವಿದ್ಯಾರ್ಥಿಗಳಲ್ಲಿ 94 ಮಂದಿ ಉನ್ನತ ಶ್ರೇಣಿ, ಒಬ್ಬ ಪ್ರಥಮ ಸ್ಥಾನದಲ್ಲಿ ಪಾಸ್ ಆಗಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ಚಂದ್ರಪ್ಪ, ಆಡಳಿತಾಧಿಕಾರಿ ಚಂದ್ರಕಲಾ, ಸಿಇಒ ಎ.ಸಿ.ರಘುಚಂದನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts