ಚಿತ್ರದುರ್ಗ: ನಗರದ ಸೈಂಟ್ ಮೇರೀಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲೆ ಡಾ.ಡಿ.ಮಂಜುಳಾ, ದಾವಣಗೆರೆ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕವಾಗಿದ್ದಾರೆ.
ವಿವಿ ವ್ಯಾಪ್ತಿ ಕಾಲೇಜು ಪ್ರಾಂಶುಪಾಲರ ಜ್ಯೇಷ್ಠತೆ ಅನುಗುಣವಾಗಿ ಮೇ 28ರಿಂದ ಅನ್ವಯವಾಗುವಂತೆ ಒಂದು ವರ್ಷದ ಅವಧಿಗೆ ಇವರನ್ನು ಸದಸ್ಯರನ್ನಾಗಿ ನೇಮಿಸಿ ಕುಲಪತಿ ಆದೇಶಿಸಿದ್ದಾರೆ.