More

  ಕೃಷಿ ಹೊಂಡಕ್ಕೆ ಬಿದ್ದು ಸಾವು

  ಚಿತ್ರದುರ್ಗ: ತಾಲೂಕಿನ ಹಲವರದ ಗ್ರಾಮದ ಅಡಕೆ ತೋಟವೊಂದರ ಕೃಷಿ ಹೊಂಡಕ್ಕೆ ಸೋಮವಾರ ಆಕಸ್ಮಿಕ ಬಿದ್ದು ಗ್ರಾಮದ ಬಂಜಪ್ಪ (34) ಮೃತಪಟ್ಟಿದ್ದಾರೆ.

  ಬಟ್ಟೆ ತೊಳೆಯುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಭರಮಸಾಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts