ಜೂನ್​ನಿಂದ ಸಿನಿಮಾ ಚಿತ್ರೀಕರಣಕ್ಕೆ ಅನುವು!; ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸ್ಟಾರ್​ಗಳು

ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಪೋಸ್ಟ್​ ಪ್ರೊಡಕ್ಷನ್​, ಡಬ್ಬಿಂಗ್​, ರೀ ರೆಕಾರ್ಡಿಂಗ್​, ಸಂಗೀತ ಸೇರಿ ಹಲವು ಕೆಲಸಗಳಲ್ಲಿ ಸಿನಿಮಾ ಮಂದಿ ತೊಡಗಿಸಿಕೊಂಡಿದ್ದಾರೆ. ಇದೀಗ ಶೂಟಿಂಗ್​ಗೆ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ ಚಿತ್ರನಿರ್ಮಾಪಕರು. ಅದರಂತೆ ಟಾಲಿವುಡ್​ ಸಿನಿಮಾ ಇಂಡಸ್ಟ್ರಿಯಲ್ಲಿ ಚಿತ್ರೀಕರಣಕ್ಕೂ ತಾತ್ಕಾಲಿಕ ಅನುಮತಿ ಸಿಕ್ಕಿದ್ದು, ಶೀಘ್ರದಲ್ಲಿ ಅಧಿಕೃತ ಘೋಷಣೆ ಆಗಲಿದೆ. ಇದನ್ನೂ ಓದಿ: 2021ಕ್ಕೆ ಬಿಡುಗಡೆ ಭಾಗ್ಯ! ಸಾಲು ಸಾಲು ಸಿನಿಮಾಗಳು ಪೋಸ್ಟ್​ಪೋನ್ ಇತ್ತೀಚೆಗಷ್ಟೇ ಟಾಲಿವುಡ್​ ಸ್ಟಾರ್ ಕಲಾವಿದರಾದ ಚಿರಂಜೀವಿ, ನಾಗಾರ್ಜುನ ಮತ್ತು ನಿರ್ದೇಶಕ ರಾಜಮೌಳಿ … Continue reading ಜೂನ್​ನಿಂದ ಸಿನಿಮಾ ಚಿತ್ರೀಕರಣಕ್ಕೆ ಅನುವು!; ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸ್ಟಾರ್​ಗಳು