ಕವಿತೆ ಮೂಲಕ ಸತೀಮಣಿಗೆ ಶುಭ ಕೋರಿದ ಚಿರಂಜೀವಿ

ಹೈದರಾಬಾದ್​: ಜನಪ್ರಿಯ ನಟ ಚಿರಂಜೀವಿ ತಮ್ಮ ಪತ್ನಿ ಸುರೇಖಾ ಅವರ ಮೇಲಿನ ಪ್ರೀತಿಯನ್ನು ಕವಿತೆಯ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ. ಹುಟ್ಟುಹಬ್ಬದ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇದನ್ನೂ ಓದಿ: ದಟ್ಟ ಕಾನನದಲ್ಲಿ ವನ್ಯಜೀವಿಗಳ ದಾಹ ನೀಗಿಸುತ್ತಿವೆ ಪುಟ್ಟ ತೊಟ್ಟಿಗಳು..! ಹೃದಯಸ್ಪರ್ಶಿ ವಿಡಿಯೋ ವೈರಲ್.. ‘ನನ್ನ ಜೀವನ ರೇಖೆ, ನನ್ನ ಸಮೃದ್ಧಿಯ ರೇಖೆ, ನನ್ನ ಸಂಗಾತಿಯ ಸುರೇಖಾ “ಹುಟ್ಟುಹಬ್ಬದ ಶುಭಾಶಯಗಳು” ಎಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿರು ಬರೆದ ಕವಿತೆಯ ಸ್ಕ್ರೀನ್‌ಶಾಟ್‌ಗಳು … Continue reading ಕವಿತೆ ಮೂಲಕ ಸತೀಮಣಿಗೆ ಶುಭ ಕೋರಿದ ಚಿರಂಜೀವಿ