ಪರಭಾಷೆಯ ಸ್ಟಾರ್​ಗಳಿಂದ ‘ವಿಕ್ರಾಂತ್​ ರೋಣ’ ಹೊಸ ಟೀಸರ್ ಲಾಂಚ್!

ನಟ ಕಿಚ್ಚ ಸುದೀಪ್ ಅವರ ‘ವಿಕ್ರಾಂತ್ ರೋಣ’ ನೋಡಲು ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. ಇನ್ನು, ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಚಿತ್ರದ ಪ್ರಚಾರದ ಕೆಲಸಗಳು ದೊಡ್ಡ ಮಟ್ಟದಲ್ಲೇ ನಡೆಯುತ್ತಿವೆ. ಇತ್ತೀಚೆಗೆ, ತಾನೆ ಪ್ರಚಾರ ಕಾರ್ಯದ ಒಂದು ಮ್ಯಾಪ್​ ಅನ್ನು ನಿರ್ದೇಶಕ ಅನೂಪ್ ಭಂಡಾರಿ ಬಿಡುಗಡೆ ಮಾಡಿದ್ದರು. ಇದೀಗ. ಈ ಸಿನಿಮಾದ ಟೀಸರ್ ರಿಲೀಸ್ ಆಗಲಿದ್ದು, ಸಿನಿಮಾವನ್ನು ಬೆಂಬಲಿಸೋಕೆ ಪರಭಾಷೆಯ ಸ್ಟಾರ್ ನಟರಾದ ನಟ ಮೋಹನ್ ಲಾಲ್, ನಟ ಮೆಗಾಸ್ಟಾರ್ ಚಿರಂಜೀವಿ, ನಟ ಸಿಂಬು ಕೈಜೋಡಿಸಿದ್ದಾರೆ. ಹೌದು, ‘ವಿಕ್ರಾಂತ್ … Continue reading ಪರಭಾಷೆಯ ಸ್ಟಾರ್​ಗಳಿಂದ ‘ವಿಕ್ರಾಂತ್​ ರೋಣ’ ಹೊಸ ಟೀಸರ್ ಲಾಂಚ್!