2 ವರ್ಷ ನೆನಪುಗಳಲ್ಲೇ ಕಳಿದಿದ್ದೀವಿ, ನಮ್ಮ ಅಣ್ಣಾ ಎಲ್ಲೂ ಹೋಗಿಲ್ಲ, ಎಲ್ಲೋ ಶೂಟಿಂಗ್ ಹೋಗಿದ್ದಾನೆ: ಅಣ್ಣನ ನೆನೆದು ಧ್ರುವ ಸರ್ಜಾ ಭಾವುಕ ನುಡಿ

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಎರಡು ವರ್ಷ. ಅಂದಿನಿಂದ ಇಂದಿನವರೆಗೆ ಹಾಗೂ ಮುಂದೆಯೂ ಅಣ್ಣನ ನೆನಪು ಸದಾ ಇರುತ್ತೆ ಎಂದು ಧ್ರುವ ಸರ್ಜಾ ಅಣ್ಣನನ್ನು ನೆನಪಿಸಿಕೊಂಡಿದ್ದಾರೆ. ಎರಡು ವರ್ಷಗಳಲ್ಲಿ ನಾವು ನೆನಪಿನಲ್ಲೇ ಕಳೆದಿದ್ದೇವೆ, ಮನೆಯಲ್ಲಿ ಹೇಗೆ ಇದ್ದೀರಾ, ಚೆನ್ನಾಗಿದ್ದೀರಾ ಅಂತ ಕೇಳೋದೇ ಬಿಟ್ಟಿದ್ದೇವೆ. ನಮ್ಮ ಅಣ್ಣಾ ಎಲ್ಲೂ ಹೋಗಿಲ್ಲ, ಎಲ್ಲೋ ಶೂಟಿಂಗ್ ಹೋಗಿದಾನೆ ಅನಿಸುತ್ತದೆ ಎಂದು ಭಾವುಕ ನುಡಿಗಳನ್ನಾಡಿದ್ದಾರೆ. ತಂದೆ ತಾಯಿಗಿಂತ ಅಣ್ಣನ ಜೊತೆಯಲ್ಲೇ ಹೆಚ್ಚು ಕಾಲ ಕಳೆದಿದ್ದೇನೆ. ಬೋರ್ಡಿಂಗ್ ನಲ್ಲೂ ಒಟ್ಟಿಗೆ ಇದ್ದೆವು, … Continue reading 2 ವರ್ಷ ನೆನಪುಗಳಲ್ಲೇ ಕಳಿದಿದ್ದೀವಿ, ನಮ್ಮ ಅಣ್ಣಾ ಎಲ್ಲೂ ಹೋಗಿಲ್ಲ, ಎಲ್ಲೋ ಶೂಟಿಂಗ್ ಹೋಗಿದ್ದಾನೆ: ಅಣ್ಣನ ನೆನೆದು ಧ್ರುವ ಸರ್ಜಾ ಭಾವುಕ ನುಡಿ