ಎಲ್​ಜೆಪಿಯಲ್ಲಿ ಚಿರಾಗ್​ ಒಬ್ಬಂಟಿ! ಅಧ್ಯಕ್ಷ ಸ್ಥಾನದಿಂದ ಕಿಕ್​ಔಟ್!

ಪಟನಾ: ಲೋಕ ಜನಶಕ್ತಿ ಪಕ್ಷ (ಎಲ್​ಜೆಪಿ)ದ ಅಧ್ಯಕ್ಷ ಸ್ಥಾನದಲ್ಲಿದ್ದ ಚಿರಾಗ್​ ಪಾಸ್ವಾನ್​ ಅವರನ್ನು ಅವರದ್ದೇ ಪಕ್ಷದ ಬಂಡಾಯ ಸಂಸದರು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿದ್ದಾರೆ. ಒನ್ ಮ್ಯಾನ್ ಒನ್​ ಪೋಸ್ಟ್ ಇರಬೇಕೆಂಬ ಪ್ರಿನ್ಸಿಪಲ್​ ಆಧಾರದಲ್ಲಿ ಈ ರೀತಿಯ ತೀರ್ಮಾನ ತೆಗೆದುಕೊಂಡಿರುವುದಾಗಿ ಸಂಸದರು ಹೇಳಿದ್ದಾರೆ. ಸದ್ಯ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದ್ದು, ಸದ್ಯದಲ್ಲೇ ಎಲ್​ಜೆಪಿ ಸಂಸದೀಯ ಮಂಡಳಿಯ ನಾಯಕ ಸ್ಥಾನದಿಂದಲೂ ತೆಗೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಸದ್ಯದಲ್ಲೇ ಪಕ್ಷದ ರಾಷ್ಟ್ರೀಯ ಕಾಮಕಾರಿ ಸಭೆ ನಡೆಯಲಿದ್ದು, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. … Continue reading ಎಲ್​ಜೆಪಿಯಲ್ಲಿ ಚಿರಾಗ್​ ಒಬ್ಬಂಟಿ! ಅಧ್ಯಕ್ಷ ಸ್ಥಾನದಿಂದ ಕಿಕ್​ಔಟ್!