ಚೀನಾದ ಟಿಕ್​ಟಾಕ್ ಜಾಗವನ್ನು ನಮ್ಮ ಬೆಂಗಳೂರಿನ ಚಿಂಗಾರಿ ತುಂಬಿತು…

ಬೆಂಗಳೂರು: ಟಿಕ್​ ಟಾಕ್ ಆ್ಯಪ್​ ನಿಷೇಧಕ್ಕೆ ಒಳಗಾದ ಕೂಡಲೇ ಪರ್ಯಾಯ ಆ್ಯಪ್ ಯಾವುದೆಂದು ಹುಡುಕಿದ್ರು ಭಾರತೀಯರು. ಇನ್ನೊಂದೆಡೆ ಟಿಕ್​ಟಾಕ್ ಬ್ಯಾನ್ ಆದ ಕಾರಣ, ಜನ ಮೆಚ್ಚುಗೆಗಾಗಿ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದ ಯುವತಿಯೊಬ್ಬಳು ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿತ್ತು. ಇವೆಲ್ಲದರ ನಡುವೆ ಗಮನ ಸೆಳೆಯಿತು ಬೆಂಗಳೂರಿನ ಚಿಂಗಾರಿ. ಬೆಂಗಳೂರಿನ ಕೋರಮಂಗಲದಲ್ಲಿ ಕಚೇರಿ ಹೊಂದಿರುವ ಚಿಂಗಾರಿ ಆ್ಯಪ್​ – ಶಾರ್ಟ್​ ವಿಡಿಯೋ ಆ್ಯಪ್ ಆಗಿ ಗಮನಸೆಳೆದಿದೆ. ಬೆಂಗಳೂರಿನ ಚಿಂಗಾರಿ ಆ್ಯಪ್​ ನಲ್ಲಿ ಟಿಕ್​ಟಾಕ್​ನಲ್ಲಿರುವಂಥದ್ದೇ ಫೀಚರ್​ ಇದ್ದ ಕಾರಣ ಬಹುಬೇಗನೆ ಎಲ್ಲರ … Continue reading ಚೀನಾದ ಟಿಕ್​ಟಾಕ್ ಜಾಗವನ್ನು ನಮ್ಮ ಬೆಂಗಳೂರಿನ ಚಿಂಗಾರಿ ತುಂಬಿತು…