ಬ್ರೇಕಪ್ ಮಾಡಿಕೊಂಡು ದೆಹಲಿ ಏರ್ಪೋರ್ಟ್​ನಲ್ಲಿ ಕೊರಳು, ಕೈ ಕುಯ್ದುಕೊಂಡ ಚೀನೀ ಮಹಿಳೆ..!

ನವದೆಹಲಿ: ತನ್ನ ಕೆಲಸ ಕಳೆದುಕೊಂಡು ಇತ್ತೀಚೆಗೆ ಬಾಯ್​ಫ್ರೆಂಡ್​ ಜೊತೆಗೆ ಬ್ರೇಕಪ್​ ಮಾಡಿಕೊಂಡು ಖಿನ್ನತೆಗೆ ಒಳಗಾಗಿದ್ದ ಚೀನಾದ ಮಹಿಳೆಯೊಬ್ಬರು ಸ್ನಾನಗೃಹದಲ್ಲಿ ರೇಜರ್‌ ಬ್ಲೇಡ್​ನಿಂದ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ನಡೆದಿದೆ. ಶನಿವಾರ ಮುಂಜಾನೆ ಟರ್ಮಿನಲ್ 3 ರಲ್ಲಿ ಈ ಘಟನೆ ನಡೆದಿದೆ. ಅಧಿಕಾರಿಗಳ ಪ್ರಕಾರ, ಈ ಮಹಿಳೆ ಬಹ್ರೇನ್‌ನಿಂದ ಶನಿವಾರ ತಡರಾತ್ರಿ T3 ಗೆ ಬಂದಿಳಿದಿದ್ದಳು. “ಅವಳು ಕೌಲಾಲಂಪುರ್‌ಗೆ ವಿಮಾನವನ್ನು ಹತ್ತಬೇಕಾಗಿತ್ತು ಆದರೆ ಮುಂಜಾನೆ 4 ಗಂಟೆಯ ಸುಮಾರಿಗೆ, ಆಕೆ … Continue reading ಬ್ರೇಕಪ್ ಮಾಡಿಕೊಂಡು ದೆಹಲಿ ಏರ್ಪೋರ್ಟ್​ನಲ್ಲಿ ಕೊರಳು, ಕೈ ಕುಯ್ದುಕೊಂಡ ಚೀನೀ ಮಹಿಳೆ..!