ಪಿಒಕೆ, ಗಿಲ್ಗಿಟ್​-ಬಾಲ್ಟಿಸ್ತಾನದ ಮೇಲಿದೆ ಚೀನಾ ಕಣ್ಣು: ಬದಲಾಗಿದೆ ಯುದ್ಧತಂತ್ರ!

ನವದೆಹಲಿ: ಲಡಾಕ್​ನಲ್ಲಿ ಅತಿಕ್ರಮಣ ತೋರಿದ ಚೀನಾದ ಗುರಿ ಪಿಒಕೆಯ ಗಿಲ್ಗಿಟ್-ಬಾಲ್ಟಿಸ್ತಾನ. ಅದನ್ನು ವಶಪಡಿಸಿಕೊಳ್ಳು ಚೀನಾ ಹವಣಿಸುತ್ತಿದ್ದು, ಪಾಕಿಸ್ತಾನದ ಐಎಸ್​ಐ ಮತ್ತು ಪ್ರತ್ಯೇಕತಾವಾದಿಗಳನ್ನು ದಾಳಗಳನ್ನಾಗಿ ಬಳಸುತ್ತಿದೆ ಎಂಬ ಅಂಶವೀಗ ಬಹಿರಂಗವಾಗಿದೆ. ಚೀನಾ-ಪಾಕಿಸ್ತಾನ ಇಕನಾಮಿಕ್ ಕಾರಿಡಾರ್​(ಸಿಪಿಇಸಿ) ಮೂಲಕ ಪಾಕ್ ಮೇಲೆ ಒತ್ತಡ ಹೇರುತ್ತಿರುವ ಚೀನಾ, ಪಿಒಕೆ ಪ್ರದೇಶವನ್ನು ಸೆಮಿ ಆಟೋನೋಮಸ್​ ಪ್ರಾಂತ್ಯವನ್ನಾಗಿಸುವುದಕ್ಕೆ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಗಿಲ್ಗಿಟ್​-ಬಾಲ್ಟಿಸ್ತಾನ ಪ್ರದೇಶದ ಕುರಿತು ಪಾಕಿಸ್ತಾನ ತಣ್ಣಗಾಗಲು ಮತ್ತು ಭಾರತದ ವಿರುದ್ಧ ಭಯೋತ್ಪಾದಕರ ಆಕ್ರಮಣ ಕಡಿಮೆಯಾಗಿರುವುದರ ಹಿಂದೆ ಬಹುದೊಡ್ಡ ತಂತ್ರಗಾರಿಕೆ ಇದೆ. ಈ ತಂತ್ರವನ್ನು ಚೀನಾ … Continue reading ಪಿಒಕೆ, ಗಿಲ್ಗಿಟ್​-ಬಾಲ್ಟಿಸ್ತಾನದ ಮೇಲಿದೆ ಚೀನಾ ಕಣ್ಣು: ಬದಲಾಗಿದೆ ಯುದ್ಧತಂತ್ರ!