ಚೀನಾ ಮೇಲೆ ನಟ ಸೋನು ಸೂದ್ ಅಸಮಾಧಾನ: ಉತ್ತರ ಕೊಟ್ಟ ರಾಯಭಾರಿ

ನವದೆಹಲಿ: ‘ಕೋವಿಡ್​ ರೋಗಿಗಳಿಗೆ ಸರಬರಾಜಾಗುವ ವೈದ್ಯಕೀಯ ಆಮ್ಲಜನಕ ಸಾಗಾಣೆಗೆ ಚೀನಾ ತಡೆಯೊಡ್ಡುತ್ತಿದೆ’ ಎಂಬ ನಟ ಸೋನು ಸೂದ್ ಆರೋಪಕ್ಕೆ ಭಾರತದಲ್ಲಿರುವ ಚೀನಾ ರಾಯಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ ಟ್ವೀಟ್ ಮಾಡಿದ್ದ ಸೋನು ಸೂದ್ ಅವರು, ‘ನಾವು ಭಾರತಕ್ಕೆ ಪ್ರಪಂಚದ ಬೇರೆ ಬೇರೆ ಕಡೆಯಿಂದ ಆಕ್ಸಿಜನ್ ಸಿಲಿಂಡರ್​​ಗಳನ್ನು ತರಿಸಿಕೊಳ್ಳುತ್ತಿದ್ದೇವೆ. ಆದರೆ ದುರಾದೃಷ್ಟವೆಂದರೇ ಚೀನಾ ನಮ್ಮ ದೇಶಕ್ಕೆ ಬರುವ ಆಕ್ಸಿಜನ್ ಸಿಲಿಂಡರ್​ಗಳಿಗೆ ತಡೆಯೊಡ್ಡುತ್ತಿದೆ. ಇಲ್ಲಿ ನಾವು ಅನೇಜ ಜೀವಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ ದಯವಿಟ್ಟು ಇಂತಹ ಕೆಲಸಕ್ಕೆ ಮುಂದಾಗದೇ ನಮಗೆ ಸಹಾಯ … Continue reading ಚೀನಾ ಮೇಲೆ ನಟ ಸೋನು ಸೂದ್ ಅಸಮಾಧಾನ: ಉತ್ತರ ಕೊಟ್ಟ ರಾಯಭಾರಿ