ಭಿಕ್ಷೆ ಬೇಡುವುದೇ ಈ ನಟನ ಕೆಲಸ; ತಿಂಗಳಿಗೆ ಲಕ್ಷ ಲಕ್ಷ… ಸಂಪಾದಿಸುವ ಈ ನಟ ಯಾರು ಗೊತ್ತಾ?

ನವದೆಹಲಿ: ಪ್ರತಿಯೊಬ್ಬ ವ್ಯಕ್ತಿಯೂ ತಾನು ಶ್ರೀಮಂತನಾಗಬೇಕೆಂಬ ಆಸೆಯನ್ನು ಇಟ್ಟುಕೊಂಡು ದಿನನಿತ್ಯ ಕಷ್ಟಪಟ್ಟು ದುಡಿಯುತ್ತಾನೆ. ಕಷ್ಟಪಟ್ಟು ದುಡ್ಡಿದ ಹಣವನ್ನು ಪೋಲು ಮಾಡದೆ ಅದನ್ನು ಕೂಡಿಟ್ಟು ಮುಂದಿನ ದಿನಗಳಲ್ಲಿ ಒಂದೊಳ್ಳೆ ವಸ್ತು ಖರೀದಿಸಲು ಇಷ್ಟಪಡುತ್ತಾರೆ. ಆದರೆ, ಸಮಾಜದಲ್ಲಿ ಒಂದೊಳ್ಳೆ ಸ್ಥಾನಕ್ಕೇರಬೇಕೆಂದರೆ ಅದು ಅಷ್ಟು ಸುಲಭದ ಮಾತಲ್ಲ. ಆದರೆ, ಕೆಲವೊಬ್ಬರು ಕಷ್ಟಪಡದೆಯೇ ರಾತ್ರೋ ರಾತ್ರಿ ಶ್ರೀಮಂತರಾಗುತ್ತಾರೆ. ಭಿಕ್ಷೆ ಬೇಡಿ ಶ್ರೀಮಂತರಾದವರ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಖ್ಯಾತ ನಟನೊಬ್ಬ ಬರಿ ಭಿಕ್ಷೆ … Continue reading ಭಿಕ್ಷೆ ಬೇಡುವುದೇ ಈ ನಟನ ಕೆಲಸ; ತಿಂಗಳಿಗೆ ಲಕ್ಷ ಲಕ್ಷ… ಸಂಪಾದಿಸುವ ಈ ನಟ ಯಾರು ಗೊತ್ತಾ?