ಚಿಂಚೋಳಿ ಕ್ಷೇತ್ರದ ಉಪಚುನಾವಣೆ: ಪ್ರಚಾರದ ನಡೆವೆಯೂ ಎಂಡಿ ಪರೀಕ್ಷೆ ಬರೆದ ಬಿಜೆಪಿ ಅಭ್ಯರ್ಥಿ ಅವಿನಾಶ್​ ಜಾಧವ್​

ಕಲಬುರಗಿ: ಚಿಂಚೋಳಿ ಕ್ಷೇತ್ರದ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದು, ಪ್ರಚಾರದ ನಡುವೆಯೂ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್​ ಜಾಧವ್​ ಎಂಡಿ ಪರೀಕ್ಷೆ ಬರೆಯುತ್ತಿದ್ದಾರೆ.

19ರಂದು ಚಿಂಚೋಳಿ ಉಪಚುನಾವಣೆ ನಡೆಯಲಿದ್ದು, ಕಲಬುರಗಿ ಎಂಆರ್​​ಎಂಸಿ ಕಾಲೇಜಿನಲ್ಲಿ ನಡೆಯುತ್ತಿರುವ ಎಂಡಿ ಪರೀಕ್ಷೆಗೆ ಅವಿನಾಶ್ ಜಾಧವ್​ ಹಾಜರಾಗಿದ್ದು ಚುನಾವಣಾ ಪ್ರಚಾರದ ನಡುವೆಯೂ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಿದ್ದಾರೆ.

ಪ್ರಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ವಿ.ಸೋಮಣ್ಣ, ಬಾಬುರಾವ್ ಚಿಂಚನಸೂರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿಕೊಂಡು ಚಿಂಚೋಳಿಯಲ್ಲಿ ಮತಯಾಚನೆ ನಡೆಸಲಾಗುತ್ತಿದೆ. ಎರಡು ತಂಡಗಳು ಪ್ರತಿನಿತ್ಯ 18 ಗ್ರಾಮಗಳಲ್ಲಿ ಮತಯಾಚನೆ ನಡೆಸುತ್ತಿದ್ದು, ಪ್ರತಿನಿತ್ಯ 36 ಗ್ರಾಮಗಳಲ್ಲಿ ಬಿಜೆಪಿಯಿಂದ ಪ್ರಚಾರ ನಡೆಸಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

2 Replies to “ಚಿಂಚೋಳಿ ಕ್ಷೇತ್ರದ ಉಪಚುನಾವಣೆ: ಪ್ರಚಾರದ ನಡೆವೆಯೂ ಎಂಡಿ ಪರೀಕ್ಷೆ ಬರೆದ ಬಿಜೆಪಿ ಅಭ್ಯರ್ಥಿ ಅವಿನಾಶ್​ ಜಾಧವ್​”

  1. No comments from any reformist. No appreciation from any angles. I appeal all voter specially the young one to support the candidate. We require such Candidate always positive and productive and progressive. May God bless you dear

  2. A great and good person who was showing interests in both politics and educationhow was he managing it all the best for your exam results and election results

Leave a Reply

Your email address will not be published. Required fields are marked *