ಹೈಸ್ಪೀಡ್​ ಸ್ಯಾಟಲೈಟ್​ ಇಂಟರ್​ನೆಟ್​ ಸೌಲಭ್ಯದ ಮೊದಲ ವಿಮಾನ ಹಾರಾಟ ಯಶಸ್ವಿ

ನವದೆಹಲಿ: ವಿಮಾನಗಳು ಹಾರಾಟದಲ್ಲಿರುವಾಗ ಅತಿಹೆಚ್ಚು ವೇಗದ ಇಂಟರ್​ಸೌಲಭ್ಯವನ್ನು ಒದಗಿಸಿ ಕೀರ್ತಿಗೆ ಚೀನಾ ಭಾಜನವಾಗಿದೆ. ಹೈಸ್ಪೀಡ್​ ಸ್ಯಾಟಲೈಟ್​ ಇಂಟರ್​ನೆಟ್​ ಸೌಲಭ್ಯ ಹೊಂದಿದ್ದ ಮೊದಲ ವಿಮಾನ ಮಂಗಳವಾರ ಯಶಸ್ವಿಯಾಗಿ ಹಾರಾಟ ಕೈಗೊಂಡಿತು. 26.5-40ಜಿಎಚ್​ಜೆಡ್​ ಸಾಮರ್ಥ್ಯದ ಕೆ-ಬ್ಯಾಂಡ್ ಸೌಲಭ್ಯ ಹೊಂದಿರುವ ಝಾಂಗ್​ಕ್ಸಿಂಗ್​ 16 ಎಂಬ ಉಪಗ್ರಹದ ನೆರವಿನಿಂದ ಹೈಸ್ಪೀಡ್​ ಇಂಟರ್​ನೆಟ್​ ಸೌಲಭ್ಯವನ್ನು ಕಿಂಗ್​ಡಾವ್​ ಏರ್​ಲೈನ್ಸ್​ ಕ್ಯುಡಬ್ಲ್ಯು9771 ವಿಮಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ವಿಮಾನವು ಮಂಗಳವಾರ ಸಂಜೆ 4.46ಕ್ಕೆ ಕಿಂಗ್​ಡಾವ್​ ಲ್ಯುಟಿಂಗ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಚೆಂಗ್ಡು ಸುಆ್ಯಂಗಿಲು ಅಂತಾರಾಷ್ಟ್ರೀಯ ವಿಮಾನ … Continue reading ಹೈಸ್ಪೀಡ್​ ಸ್ಯಾಟಲೈಟ್​ ಇಂಟರ್​ನೆಟ್​ ಸೌಲಭ್ಯದ ಮೊದಲ ವಿಮಾನ ಹಾರಾಟ ಯಶಸ್ವಿ