ಎಚ್ಚರ! ಕರೊನಾ ವೈರಸ್ ಸೋಂಕಿ​ಗಿಲ್ಲ ಮನುಷ್ಯರ ವಯಸ್ಸಿನ ಇತಿಮಿತಿ, ಮುಂಜಾಗ್ರತಾ ಕ್ರಮ ಇದ್ದಷ್ಟೂ ಒಳಿತೆನ್ನುತ್ತಾರೆ ಪರಿಣತರು

ವುಹಾನ್​: ಕರೊನಾ ವೈರಸ್​ ಪ್ರಪಂಚದ 170ಕ್ಕೂ ಹೆಚ್ಚು ದೇಶಗಳಿಗೆ ಹರಡಿಕೊಂಡಿದೆ. 2 ಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿರುವ ಈ ಸೋಂಕಿನಿಂದ 8 ಸಾವಿರಕ್ಕೂ ಅಧಿಕ ಜನ ಮರಣ ಹೊಂದಿದ್ದಾರೆ. 60 ವರ್ಷ ಮೇಲ್ಪಟ್ಟವರು ಕರೊನಾದಿಂದಾಗಿ ಬೇಗ ಸಾಯುತ್ತಾರೆ, ಅದಕ್ಕಿಂತ ಚಿಕ್ಕವರಲ್ಲಿ ಸಾವು ಸಂಭವಿಸುವುದಿಲ್ಲ ಎನ್ನುವ ಸುದ್ದಿ ಹಲವೆಡೆ ಹರಿದಾಡುತ್ತಿದ್ದು ಅದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯರೊಬ್ಬರು ವಿವರಣೆ ನೀಡಿದ್ದಾರೆ. ಕರೊನಾ ವೈರಸ್​ ದಾಳಿಗೆ ಬಲಿಯಾಗುವವರಿಗೆ ವಯಸ್ಸಿನ ಇತಿ ಮಿತಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ … Continue reading ಎಚ್ಚರ! ಕರೊನಾ ವೈರಸ್ ಸೋಂಕಿ​ಗಿಲ್ಲ ಮನುಷ್ಯರ ವಯಸ್ಸಿನ ಇತಿಮಿತಿ, ಮುಂಜಾಗ್ರತಾ ಕ್ರಮ ಇದ್ದಷ್ಟೂ ಒಳಿತೆನ್ನುತ್ತಾರೆ ಪರಿಣತರು