83 ದಿನಗಳ ಮಿಷನ್, 25 ಸಾವಿರ ಕಿ.ಮೀ.ಪಯಣ…ಹಿಂದೂ ಮಹಾಸಾಗರದಿಂದ ವಾಪಸಾದ ಚೀನಾದ ಬೇಹುಗಾರಿಕಾ ನೌಕೆ, ಭಾರತದ ಆತಂಕ ಹೆಚ್ಚಿದ್ದೇಕೆ?

ನವದೆಹಲಿ: ಹಿಂದೂ ಮಹಾಸಾಗರ (ಐಒಆರ್) ಪ್ರವೇಶಿಸಿದ ಚೀನಾದ ಸಂಶೋಧನಾ ಹಡಗು ಕ್ಸಿ ಯಾನ್ -6, 83 ದಿನಗಳ ನಂತರ ತನ್ನ ನೆಲೆಗೆ ಮರಳಿದೆ. ಇದು ಭಾರತದ ಭದ್ರತೆಗೆ ದೊಡ್ಡ ಅಪಾಯ ಎಂದು ತಜ್ಞರು ಪರಿಗಣಿಸಿದ್ದರು. ಆದರೆ ಅದು ವಾಪಸ್ ಆಗಿರುವುದರಿಂದ ಭಾರತವು ಈಗ ನಿಟ್ಟುಸಿರು ಬಿಟ್ಟಿದೆ.  ಪೂರ್ವ ಹಿಂದೂ ಮಹಾಸಾಗರದಲ್ಲಿ 83 ದಿನಗಳ ಕಾಲ ಇದ್ದ ನಂತರ ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಗುವಾಂಗ್‌ಝೌ ನಗರದಲ್ಲಿರುವ ತನ್ನ ಬಂದರಿಗೆ ಕ್ರಾಫ್ಟ್ ಹಿಂತಿರುಗುತ್ತಿದೆ. ಇದು ಡಿಸೆಂಬರ್ 1 ರಂದು … Continue reading 83 ದಿನಗಳ ಮಿಷನ್, 25 ಸಾವಿರ ಕಿ.ಮೀ.ಪಯಣ…ಹಿಂದೂ ಮಹಾಸಾಗರದಿಂದ ವಾಪಸಾದ ಚೀನಾದ ಬೇಹುಗಾರಿಕಾ ನೌಕೆ, ಭಾರತದ ಆತಂಕ ಹೆಚ್ಚಿದ್ದೇಕೆ?