ಅದ್ಧೂರಿಯಾಗಿ ನಡೆಯಿತ್ತು ಡಿವೋರ್ಸ್ ಪಾರ್ಟಿ; “ಅರೇ.. ಇವರ ಸಂತೋಷಕ್ಕೆ ಪಾರವೇ ಇಲ್ಲ” ಎಂದ್ರು ನೆಟ್ಟಿಗರು!

ನವದೆಹಲಿ: ಜೀವನದಲ್ಲಿ ಅತ್ಯಂತ ಮಹತ್ವದ ದಿನದಲ್ಲಿ ಮದುವೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಅವರು ತಮ್ಮ ಮದುವೆಯನ್ನು ಮರೆಯಲಾಗದ ಕ್ಷಣವನ್ನಾಗಿ ಮಾಡಲು ವಧು, ವರ ಹಾಗೂ ಕುಟುಂಬಸ್ಥರು ಇಷ್ಟ ಪಡುತ್ತಾರೆ.  ಮದುವೆಗೆ ಸ್ನೇಹಿತರು ಮತ್ತು ಸಂಬಂಧಿಕರನ್ನು ಆಹ್ವಾನಿಸಿ ಎಲ್ಲರಿಗೂ ವಿವಿಧ ಖಾದ್ಯಗಳೊಂದಿಗೆ ಭೋಜನದ ವ್ಯವಸ್ಥೆ ಮಾಡಿ ವಿಜೃಂಭಣೆಯಿಂದ ಮಾಡಲಾಗುತ್ತದೆ. ಆದರೆ ಮಹಿಳೆಯೊಬ್ಬರು ಮದುವೆಗಾಗಿ ಅಲ್ಲ ವಿಚ್ಛೆದನಕ್ಕಾಗಿ ಪಾರ್ಟಿ ಮಾಡಿ ಸುದ್ದಿಯಲ್ಲಿದ್ದಾರೆ . ಚೀನಾದ 34 ವರ್ಷದ ಮಹಿಳೆ ತನ್ನ ವಿಚ್ಛೇದನದ ನಂತರ ಎಲ್ಲರಿಗೂ ಸಂತೋಷವನ್ನು ನೀಡಿದ್ದಾಳೆ. ಆಕೆಯ ಸ್ನೇಹಿತರು … Continue reading ಅದ್ಧೂರಿಯಾಗಿ ನಡೆಯಿತ್ತು ಡಿವೋರ್ಸ್ ಪಾರ್ಟಿ; “ಅರೇ.. ಇವರ ಸಂತೋಷಕ್ಕೆ ಪಾರವೇ ಇಲ್ಲ” ಎಂದ್ರು ನೆಟ್ಟಿಗರು!