ಚೀನಾ ಕೂಡ 2020ನೇ ಹೊಸವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದೆ. ನೃತ್ಯ, ಸಂಗೀತದ ಮೂಲಕ ಚೀನಿಯರು ಹೊಸವರ್ಷದ ಸಂಭ್ರಮ ಆಚರಿಸಿದರು.
ಚೀನಾದಲ್ಲಿ ಸಂಪ್ರದಾಯದ ಪ್ರಕಾರ ಜ.24ಕ್ಕೆ ಹೊಸವರ್ಷ ಆಚರಣೆ ಮಾಡಲಾಗುತ್ತದೆ. ಆದರೆ ಅಲ್ಲಿ ಬೀಜಿಂಗ್ ಸೇರಿ ಅನೇಕ ಕಡೆಗಳಲ್ಲಿ ಇಂದೇ ಹೊಸವರ್ಷಾಚರಣೆ ಮಾಡಿದ್ದು ವಿಶೇಷ.
China welcomes #2020NewYear https://t.co/6NvCPneXmv
— Reuters (@Reuters) December 31, 2019