ಡಿಜಿಟಲ್ ಕರೆನ್ಸಿ ವಹಿವಾಟು ಶುರು ಮಾಡಲಿದೆ ಚೀನಾ

ಬೀಜಿಂಗ್: ಪ್ರಮುಖ ನಗರಗಳಲ್ಲಿ ಶೀಘ್ರವೇ ಡಿಜಿಟಲ್ ಕರೆನ್ಸಿ ವಹಿವಾಟು ಶುರು ಮಾಡುವುದಾಗಿ ಚೀನಾ ಶುಕ್ರವಾರ ಘೋಷಿಸಿದೆ. ಈ ಸಂಬಂಧ ಆನ್​ಲೈನ್ ಹೇಳಿಕೆ ಬಿಡುಗಡೆ ಮಾಡಿರುವ ಚೀನಾದ ವಾಣಿಜ್ಯ ಸಚಿವಾಲಯ, ಬೀಜಿಂಗ್​-ತಿಯಾಂಜಿನ್​-ಹೆಬೈ ಪ್ರದೇಶ, ಯಾಂಗ್ಟ್​ಝೆ ರಿವರ್ ಡೆಲ್ಟಾದ ಪೂರ್ವ ಪ್ರದೇಶ, ಪರ್ಲ್​ ರಿವರ್ ಡೆಲ್ಟಾದ ಗ್ರೇಟರ್ ಬೇ ಏರಿಯಾ ಮತ್ತು ಕೆಲವು ಮಧ್ಯ ಪಶ್ಚಿಮ ಚೀನಾದ ಕೆಲವು ನಗರಗಳಲ್ಲಿ ಡಿಜಿಟಲ್ ಕರೆನ್ಸಿ ವಹಿವಾಟು ಶೀಘ್ರವೇ ಶುರುವಾಗಲಿದೆ ಎಂದು ಘೋಷಿಸಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಕರ್ನಾಟಕದ ಟೆಕ್ನಿಕ್ ನಡೆಯಲಿಲ್ಲ: ಸಂಭ್ರಮಿಸಿದ ಗೆಹ್ಲೋಟ್​ … Continue reading ಡಿಜಿಟಲ್ ಕರೆನ್ಸಿ ವಹಿವಾಟು ಶುರು ಮಾಡಲಿದೆ ಚೀನಾ