ಒಂದೇ ರಾಕೆಟ್​ನಲ್ಲಿ 13 ಉಪಗ್ರಹಗಳನ್ನು ಉಡಾಯಿಸುವಲ್ಲಿ ಯಶಸ್ವಿಯಾತು ಚೀನಾ

ಬೀಜಿಂಗ್​: ಅರ್ಜೆಂಟೀನಾದ 10 ಉಪಗ್ರಹಗಳು ಸೇರಿ ಒಟ್ಟು 13 ಉಪಗ್ರಹಗಳನ್ನು ಒಂದೇ ರಾಕೆಟ್​ನಲ್ಲಿ ಉಡಾವಣೆ ಮಾಡುವಲ್ಲಿ ಚೀನಾ ಯಶಸ್ವಿಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನುಹಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಕಮ್ಯೂನಿಸ್ಟ್ ರಾಷ್ಟ್ರ ಇದೇ ಮೊದಲ ಬಾರಿಗೆ ಇಷ್ಟುದೊಡ್ಡ ಪ್ರಮಾಣದ ವಿದೇಶಿ ಉಪಗ್ರಹಗಳ ಉಡಾವಣೆ ಮಾಡಿದ್ದು, ಲಕ್ಷಾಂತರ ಡಾಲರ್ ಆದಾಯವನ್ನು ಗಳಿಸಿದೆ. ಅರ್ಜೆಂಟೀನಾದ ಸ್ಟೆಲ್ಲೋಜಿಕ್​ ಎಂಬ ಕಂಪನಿ ತಯಾರಿಸಿದ 10 ವಾಣಿಜ್ಯ ರಿಮೋಟ್ ಸೆನ್ಸಿಂಗ್ ಉಪಗ್ರಹಗಳನ್ನು ಚೀನಾ ತನ್ನ ಲಾಂಗ್​ ಮಾರ್ಚ್​ -6 ಕ್ಯಾರಿಯರ್ ರಾಕೆಟ್ ಮೂಲಕ … Continue reading ಒಂದೇ ರಾಕೆಟ್​ನಲ್ಲಿ 13 ಉಪಗ್ರಹಗಳನ್ನು ಉಡಾಯಿಸುವಲ್ಲಿ ಯಶಸ್ವಿಯಾತು ಚೀನಾ