ಇನ್ಮುಂದೆ ಈ ದೇಶದಲ್ಲಿ ಕಾನೂನುಬದ್ಧವಾಗಿ ಅವಿವಾಹಿತ ಮಹಿಳೆಯರು ಗರ್ಭ ಧರಿಸಬಹುದು!

ಚೀನಾ: ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವಿವಾಹಿತರು ಗರ್ಭಧರಿಸಬಹುದು. ಇದಕ್ಕಾಗಿ ಕೆಲ ನಿರ್ಬಂಧಗಳನ್ನು ತೆಗೆದು ಹಾಕಲು ಚೀನಾ ನಿರ್ಧರಿಸಿದೆ ಎಂದು ವರದಿಯಾಗಿದೆ. ಸಿಚುವಾನ್‌ನ ಆರೋಗ್ಯ ಆಯೋಗವು ಫೆಬ್ರವರಿ 15 ರಿಂದ ಮಕ್ಕಳ ಜನನಗಳನ್ನು ನೋಂದಾಯಿಸಲು ಎಲ್ಲಾ ಜನರಿಗೆ ಅವಕಾಶ ನೀಡುವುದಾಗಿ ಈಗಾಗಲೇ ಘೋಷಿಸಿದೆ. ನೈಋತ್ಯ ಭಾತದ ಸಿಚುವಾನ್ ಚೀನಾದ ಐದನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಾಂತ್ಯವಾಗಿದೆ. ಈವರೆಗೆ ಚೀನಾದಲ್ಲಿ ವಿವಾಹಿತರು ಎರಡು ಮಕ್ಕಳನ್ನು ಮಾತ್ರ ಹೊಂದಲು ಅವಕಾಶ ನೀಡಿತ್ತು. ಇಲ್ಲಿಯವರೆಗೆ ಸಿಚುವಾನ್​ ಆರೋಗ್ಯ ಆಯೋಗದಲ್ಲಿ … Continue reading ಇನ್ಮುಂದೆ ಈ ದೇಶದಲ್ಲಿ ಕಾನೂನುಬದ್ಧವಾಗಿ ಅವಿವಾಹಿತ ಮಹಿಳೆಯರು ಗರ್ಭ ಧರಿಸಬಹುದು!