ಹಿಂದೂ ಮಹಾಸಾಗರಕ್ಕೆ ಬಿದ್ದ ಚೀನಾ ರಾಕೆಟ್​ ಅವಶೇಷ

ನವದೆಹಲಿ/ಬೀಜಿಂಗ್ : ಚೀನಾದ ಅತಿದೊಡ್ಡ ರಾಕೆಟ್‌ ‘ಲಾಂಗ್ ಮಾರ್ಚ್ 5 ಬಿ’ಯ ಅವಶೇಷಗಳು ಇಂದು ಬೆಳಿಗ್ಗೆ ಹಿಂದೂ ಮಹಾಸಾಗರಕ್ಕೆ ಬಂದು ಬಿದ್ದಿವೆ. ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ ನಂತರ ಈ ರಾಕೆಟ್​​ನ ಹೆಚ್ಚಿನ ಭಾಗಗಳು ನಾಶವಾದವು ಮತ್ತು ಉಳಿದ ಅವಶೇಷಗಳು ಮಾಲ್ಡೀವ್ಸ್ ದ್ವೀಪಸಮೂಹದ ಪಶ್ಚಿಮಕ್ಕೆ ಹಿಂದೂ ಸಾಗರದ ಪಾಲಾಗಿವೆ. ಅವುಗಳಿಂದ ಯಾವುದೇ ಹಾನಿ ಸಂಭವಿಸುವುದಿಲ್ಲ ಎಂದು ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ಹೇಳಿದ್ದಾರೆಂದು ಚೀನಾ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಲಾಂಗ್ ಮಾರ್ಚ್ 5 ಬಿಯ ಭಾಗಗಳು ಬೀಜಿಂಗ್ … Continue reading ಹಿಂದೂ ಮಹಾಸಾಗರಕ್ಕೆ ಬಿದ್ದ ಚೀನಾ ರಾಕೆಟ್​ ಅವಶೇಷ