ಚೀನಾದಲ್ಲಿ 2ನೇ ಸುತ್ತಿನ ಕರೊನಾ ಸೋಂಕು, 6 ವಾರಗಳ ಗರಿಷ್ಠಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

ಬೀಜಿಂಗ್​: ಇಡೀ ಜಗತ್ತಿಗೆ ಕೋವಿಡ್​ 19 ಸೋಂಕು ಹಬ್ಬಿಸಿದ ಚೀನಾದಲ್ಲಿ ಇದೀಗ ಮತ್ತೊಂದು ಸುತ್ತಿನ ಸೋಂಕಿನ ಸಮಸ್ಯೆ ಆರಂಭವಾಗಿದೆ. ವಿದೇಶದಲ್ಲಿ ನೆಲೆಸಿದ್ದು ಇದೀಗ ಸ್ವದೇಶಕ್ಕೆ ಮರಳಿರುವ ಚೀನಿಯರಿಂದಾಗಿ ಸೋಂಕು ಮತ್ತೆ ಹಬ್ಬಲಾರಂಭಿಸಿದೆ. ಭಾನುವಾರದ ವೇಳೆಗೆ ಸೋಂಕಿತರ ಸಂಖ್ಯೆ 6 ವಾರಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಶನಿವಾರ 99 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಭಾನುವಾರದಂದು ಹೊಸದಾಗಿ 108 ಜನರಲ್ಲಿ ಸೋಂಕು ಖಚಿತಪಟ್ಟಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಮಾರ್ಚ್​ 5ರಂದು ಒಂದೇ ದಿನ 143 ಜನರಲ್ಲಿ ಸೋಂಕು ದೃಢಪಟ್ಟಿದ್ದು … Continue reading ಚೀನಾದಲ್ಲಿ 2ನೇ ಸುತ್ತಿನ ಕರೊನಾ ಸೋಂಕು, 6 ವಾರಗಳ ಗರಿಷ್ಠಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ