ಕರೊನಾ ವಿಚಾರದಲ್ಲಿ ಸುಳ್ಳಿನ ಮಹಾಗೋಡೆ ಕಟ್ಟಿತೇ ಚೀನಾ? ಎಚ್ಚರಿಸಿದ ವೈದ್ಯನನ್ನೇ ಶಿಕ್ಷಿಸಿ ಸಾವಿಗೆ ಕಾರಣರಾದರಾ?

ವುಹಾನ್​: ಕರೊನಾ ವೈರಸ್ ಸ್ಪೋಟ ಹಾಗೂ ಸಾವಿನ ಸಂಖ್ಯೆ​ಯಲ್ಲದೆ ಈವರೆಗೂ ಸತ್ಯ ನುಡಿಯದ ಚೀನಾ, ಕರೊನಾ ವಿಚಾರ ಮಾತನಾಡುವಾಗಲೆಲ್ಲಾ ಪ್ರತಿ ಹಂತದಲ್ಲೂ ಮಹತ್ವದ ಮಾಹಿತಿಯನ್ನು ಮುಚ್ಚಿ ಹಾಕಿ ಸುಳ್ಳಗಳನ್ನು ಹೇಳಿಕೊಂಡು ಬಂದಿದ್ದು, ಅಲ್ಲಿನ ಪರಿಣಿತರು, ಪರಿವೀಕ್ಷಕರು ಮತ್ತು ರಾಜಕಾರಣಿಗಳು ಎಚ್ಚರಿಕೆಯನ್ನು ನೀಡಿದ್ದಾರೆ. ಪ್ರಾರಂಭದಲ್ಲಿ ವೈರಸ್​ ಸ್ಪೋಟಗೊಂಡಿದ್ದನ್ನು ಗಮನಿಸಿ ಎಚ್ಚರಿಕೆ ನೀಡದ ವೈದ್ಯ ವೆನ್​ಲಿಯಾಂಗ್​ರನ್ನು ಚೀನಾ ಸರ್ಕಾರ ಶಿಕ್ಷಿಸಿತು ಎಂದು ತಿಳಿದುಬಂದಿದೆ. ಈ ಸಂಬಂಧದ ತನಿಖೆಯಲ್ಲೂ ವೆನ್​ಲಿಯಾಂಗ್​ ಮಾಹಿತಿ ಸರಿಯಿದೆ. ಅವರು ವದಂತಿ ಹರಡಿಸಿಲ್ಲ ಎಂದು ಹೇಳಿದೆ. ವರದಿ … Continue reading ಕರೊನಾ ವಿಚಾರದಲ್ಲಿ ಸುಳ್ಳಿನ ಮಹಾಗೋಡೆ ಕಟ್ಟಿತೇ ಚೀನಾ? ಎಚ್ಚರಿಸಿದ ವೈದ್ಯನನ್ನೇ ಶಿಕ್ಷಿಸಿ ಸಾವಿಗೆ ಕಾರಣರಾದರಾ?