ಚೀನಾದ ಹೊಸ ಕ್ಯಾತೆ: ಭೂತಾನ್‌ ಗಡಿಗಾಗಿ ಶುರುವಾಯ್ತು ಜಗಳ!

ಬೀಜಿಂಗ್‌: ಚೀನಾ ಇತ್ತ ಭಾರತದ ಗಡಿಯ ಮೇಲೆ ಕಣ್ಣು ಹಾಕಿ ಸಮರ ಸಾರುತ್ತಿರುವ ಬೆನ್ನಲ್ಲೇ ಅತ್ತ ಭೂತಾನ್‌ ಗಡಿಗಾಗಿಯೂ ಘರ್ಷಣೆಗೆ ಇಳಿದಿದೆ. ಭೂತಾನ್‌ನ ಸ್ಯಾಕ್ಟೆಂಗ್ ವನ್ಯಜೀವಿ ಅಭಯಾರಣ್ಯ ತನಗೆ ಸೇರಿದ್ದು ಎಂದು ಇದೀಗ ಚೀನಾ ಕ್ಯಾತೆ ತೆಗೆದಿದೆ. ಜಾಗತಿಕ ಪರಿಸರ ಸೌಲಭ್ಯ ಮಂಡಳಿಯ 58ನೇ ಸಭೆಯಲ್ಲಿ ಈ ಘೋಷಣೆ ಮಾಡಿದೆ ಚೀನಾ. ಇಲ್ಲಿಯವರೆಗೆ ತಾನು ಈ ಅಭಯಾರಣ್ಯಕ್ಕೆ ನೀಡುತ್ತಿದ್ದ ಧನಸಹಾಯವನ್ನು ನಿಲ್ಲಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಭೂತಾನ್‌, ಅಭಯಾರಣ್ಯದ ಭೂಮಿ ಯಾವಾಗಲೂ ತಮ್ಮದೇ ಆಗಿತ್ತು ಮತ್ತು ಇನ್ನು … Continue reading ಚೀನಾದ ಹೊಸ ಕ್ಯಾತೆ: ಭೂತಾನ್‌ ಗಡಿಗಾಗಿ ಶುರುವಾಯ್ತು ಜಗಳ!