ಮಗನ ಜತೆ ಮಗಳ ಮದುವೆ! ಕಳೆದು ಹೋಗಿದ್ದ ಮಗಳನ್ನೇ ಸೊಸೆಯಾಗಿ ತಂದುಕೊಂಡ ತಾಯಿ!

ಬೀಜಿಂಗ್​: ಒಂದೇ ತಾಯಿಯ ಮಕ್ಕಳನ್ನು ಗಂಡ ಹೆಂಡತಿಯನ್ನಾಗಿ ಕಲ್ಪಿಸಿಕೊಳ್ಳುವುದೂ ಕಷ್ಟ. ಅಣ್ಣ ತಂಗಿಯಾಗಿ ಜತೆ ಬೆಳೆಯುವ ಮಕ್ಕಳಿಗೆ ದಾಂಪತ್ಯ ಜೀವನ ಕೊಡುವುದು ಭಾರತ ಸೇರಿ ಅನೇಕ ರಾಷ್ಟ್ರಗಳಲ್ಲಿ ಒಪ್ಪಿಗೆಯಾಗದ ಮಾತು. ಸುಮಾರು ವರ್ಷಗಳ ಹಿಂದೆಯೇ ಮಗಳನ್ನು ಕಳೆದುಕೊಂಡಿದ್ದ ತಾಯಿಯೊಬ್ಬಳಿಗೆ ಮಗನ ಮದುವೆಯಲ್ಲಿ ಮಗಳು ವಾಪಾಸು ಸಿಕ್ಕಿರುವ ಘಟನೆ ಚೀನಾದಲ್ಲಿ ನಡೆದಿದೆ. ಆದರೆ ಮಗಳೇ ವಧುವಾಗಿದ್ದು, ತೀರಾ ಸಂಕಷ್ಟದ ಪರಿಸ್ಥಿತಿಗೆ ತಾಯಿ ಸಿಕ್ಕಿದ್ದಾಗಿ ವರದಿಯಾಗಿದೆ. ಮಾರ್ಚ್​ 31ರಂದು ಮದುವೆ ಸಂಭ್ರಮ ಶುರುವಾಗಿತ್ತು. ಮದುವೆ ಮಂಟಪವೇರಿದ ಮಗನಿಗೆ ಎದುರಾಗಿ ವಧು … Continue reading ಮಗನ ಜತೆ ಮಗಳ ಮದುವೆ! ಕಳೆದು ಹೋಗಿದ್ದ ಮಗಳನ್ನೇ ಸೊಸೆಯಾಗಿ ತಂದುಕೊಂಡ ತಾಯಿ!