ಹ್ಯಾಟ್ರಿಕ್​ನತ್ತ ಜಿನ್​ಪಿಂಗ್; ಸಿಪಿಸಿ ಸಮಾವೇಶದಲ್ಲಿ ನಿರ್ಣಯ, ಬಲ ಹೆಚ್ಚಿಸಿಕೊಂಡ ಚೀನಾ ಅಧ್ಯಕ್ಷ

ಬೀಜಿಂಗ್: ಅಧ್ಯಕ್ಷ ಷಿ ಜಿನ್​ಪಿಂಗ್ ಅವರ ಅಧಿಕಾರವನ್ನು ದಾಖಲೆಯ ಮೂರನೇ ಅವಧಿಗೂ ವಿಸ್ತರಿಸಲು ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಉನ್ನತ ಮಟ್ಟದ ಸಮಾವೇಶವೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಕಳೆದ ಒಂದು ಶತಮಾನದಲ್ಲಿ ಪಕ್ಷದ ಸಾಧನೆಗಳನ್ನು ಶ್ಲಾಘಿಸುವ ನಿರ್ಣಯದ ಜತೆಗೆ ಜಿನ್​ಪಿಂಗ್​ರನ್ನು 3ನೇ ಅವಧಿಗೂ ಮುಂದುವರಿಸುವ ತೀರ್ವನವನ್ನು ನವೆಂಬರ್ 8ರಿಂದ 11ರ ವರೆಗೆ ನಡೆದ ಸಿಪಿಸಿ ಕೇಂದ್ರ ಸಮಿತಿಯ ಪ್ಲೀನರಿ ಅಧಿವೇಶನ ನಿರ್ಧರಿಸಿದೆ. ಇದರೊಂದಿಗೆ ಸರ್ಕಾರ ಮತ್ತು ಪಕ್ಷದ ಮೇಲೆ ಜಿನ್​ಪಿಂಗ್ ಹಿಡಿತ ಇನ್ನಷ್ಟು ಬಲಗೊಳ್ಳಲಿದೆ. ಅಧಿವೇಶನದ ಇನ್ನಷ್ಟು … Continue reading ಹ್ಯಾಟ್ರಿಕ್​ನತ್ತ ಜಿನ್​ಪಿಂಗ್; ಸಿಪಿಸಿ ಸಮಾವೇಶದಲ್ಲಿ ನಿರ್ಣಯ, ಬಲ ಹೆಚ್ಚಿಸಿಕೊಂಡ ಚೀನಾ ಅಧ್ಯಕ್ಷ