ನೈಸರ್ಗಿಕ ಅನಿಲಕ್ಕಾಗಿ 10 ಸಾವಿರ ಅಡಿ​ ಭೂಮಿ ಕೊರೆಯಲು ಮುಂದಾದ ಚೀನಾ

ಚೀನಾ: ಬರುವ ವರ್ಷಗಳಲ್ಲಿ ಇಂಧನಕ್ಕೆ ಬೇಡಿಕೆ ಹೆಚ್ಚಾಗು ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಚೀನಾ ನೈಸರ್ಗಿಕ ಅನಿಲದ ನಿಕ್ಷೇಪಗಳ ಹುಡುಕಾಟದಲ್ಲಿ ತೊಡಗಿದೆ. ಈ ನಿಟ್ಟಿನಲ್ಲಿ ಚೀನಾ ನ್ಯಾಷನಲ್​ ಪೆಟ್ರೋಲಿಯಂ ಕಾರ್ಪೋರೇಷನ್​(CNPC) ಸಿಚುವಾನ್​ನ ಶೆಂಡಿ ಚುಂಕೆ ಪ್ರಾಂತ್ಯದಲ್ಲಿ ಬಾವಿಯನ್ನು ಕೊರೆಯಲು ಪ್ರಾರಂಭಿಸಿದ್ದು, 10,520(6.5 ಮೈಲಿ) ಮೀಟರ್​ ಅಗೆಯಲು ನಿರ್ಧರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಅಗತ್ಯ ತಯಾರಿಗಳನ್ನು ಸಹ ಮಾಡಿಕೊಂಡಿದೆ. ಈ ವರ್ಷ ಮೇ ತಿಂಗಳಲ್ಲಿ ಕ್ಸಿನ್‌ಜಿಯಾಂಗ್‌ನಲ್ಲಿ ಚೀನಾ ನ್ಯಾಷನಲ್​ ಪೆಟ್ರೋಲಿಯಂ ಕಾರ್ಪೋರೇಷನ್​ ಮೊದಲಿಗೆ ಬಾವಿ ಕೊರೆಯಲು ಪ್ರಾರಂಭಿಸಿತ್ತು. ಈಗ … Continue reading ನೈಸರ್ಗಿಕ ಅನಿಲಕ್ಕಾಗಿ 10 ಸಾವಿರ ಅಡಿ​ ಭೂಮಿ ಕೊರೆಯಲು ಮುಂದಾದ ಚೀನಾ