ಬೇಕಿತ್ತಾ ಚೀನಾ ಇದೆಲ್ಲಾ? ಹೀರೋ ಸೈಕಲ್‌ನಿಂದ ಭಾರಿ ಗುದ್ದು- ಎಂ.ಡಿ.ಹೇಳಿದ್ದೇನು?

ನವದೆಹಲಿ: ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವ ರೀತಿ ಚೀನಾದ ಸ್ಥಿತಿ ಈಗಾಗಿದೆ. ಭಾರತದ ಜತೆ ಲಕ್ಷಾಂತರ ಕೋಟಿ ರೂಪಾಯಿಗಳ ವ್ಯವಹಾರ ಹೊಂದಿರುವ ಚೀನಾ ಗಡಿ ಸಂಘರ್ಷಕ್ಕೆ ಇಳಿದು ಇದೀಗ ತನ್ನ ಒಂದೊಂದೇ ವ್ಯವಹಾರಕ್ಕೆ ಗುದ್ದು ತಿನ್ನುತ್ತಿದೆ. ಇದಾಗಲೇ ಆ್ಯಪ್‌ ರದ್ದು ಸೇರಿದಂತೆ ಹಲವಾರು ಕಂಪನಿಗಳು ಚೀನಾದ ಜತೆಗಿನ ತಮ್ಮ ವ್ಯವಹಾರವನ್ನು ಸಮಾಪ್ತಿಗೊಳಿಸಿರುವ ಬೆನ್ನಲ್ಲೇ ಇದೀಗ ಬೈಸಿಕಲ್ ತಯಾರಕ ಹೀರೋ ಸೈಕಲ್ ಚೀನಾದ ಕಂಪನಿಗಳೊಂದಿನ 900 ಕೋಟಿ ರೂ.ಗಳ ವ್ಯವಹಾರವನ್ನು ರದ್ದುಗೊಳಿಸಿದೆ. ಹರಿಯಾಣದ ಡೆಹ್ರಾಡೂನ್‌ನಲ್ಲಿ ಹೀರೋ ಸೈಕಲ್‌ ಕಂಪನಿ … Continue reading ಬೇಕಿತ್ತಾ ಚೀನಾ ಇದೆಲ್ಲಾ? ಹೀರೋ ಸೈಕಲ್‌ನಿಂದ ಭಾರಿ ಗುದ್ದು- ಎಂ.ಡಿ.ಹೇಳಿದ್ದೇನು?