ನಟಿಯಂತೆ ಕಾಣಲು 100ಕ್ಕೂ ಹೆಚ್ಚು ಪ್ಲಾಸ್ಟಿಕ್ ಸರ್ಜರಿ; ಯುವತಿ ಖರ್ಚು ಮಾಡಿದ್ದು ಬರೋಬ್ಬರಿ 4 ಕೋಟಿ ರೂ.

ಚೀನಾ: 18 ವರ್ಷದ ಚೀನಾದ ಹುಡುಗಿಯೊಬ್ಬಳು ತನ್ನ ನೆಚ್ಚಿನ ನಟಿಯಂತೆ ಕಾಣಲು 100ಕ್ಕೂ ಹೆಚ್ಚು ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾಳೆ. ಈ ಶಸ್ತ್ರಚಿಕಿತ್ಸೆಗಾಗಿ ಈಕೆ ಸುಮಾರು 563 ಸಾವಿರ ಡಾಲರ್‌ಗಳನ್ನು (ಭಾರತೀಯ ಕರೆನ್ಸಿಯಲ್ಲಿ ರೂ. 4 ಕೋಟಿಗಿಂತ ಹೆಚ್ಚು) ಖರ್ಚು ಮಾಡಿದ್ದಾರೆ. ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಝೌ ಚುನಾ ಇಂಥಹ ಹುಚ್ಚು ಸಾಹಸಕ್ಕೆ ಕೈ ಹಾಕಿದ ಯುವತಿ. ಚುನಾಗೆ ಅವಳ ಬಾಲ್ಯದಿಂದಲೂ ಅವಳ ನೋಟ ಇಷ್ಟವಿರಲಿಲ್ಲ. ತಾನು ಸುಂದರವಾಗಿಲ್ಲ ಎಂಬ ಆತಂಕ ಮತ್ತು ಖಿನ್ನತೆಯಿಂದ ಬದುಕುತ್ತಾಳೆ. ಅವಳು ಚೆನ್ನಾಗಿ … Continue reading ನಟಿಯಂತೆ ಕಾಣಲು 100ಕ್ಕೂ ಹೆಚ್ಚು ಪ್ಲಾಸ್ಟಿಕ್ ಸರ್ಜರಿ; ಯುವತಿ ಖರ್ಚು ಮಾಡಿದ್ದು ಬರೋಬ್ಬರಿ 4 ಕೋಟಿ ರೂ.