ದೇಶದಲ್ಲಿ ಕರೊನಾ ಸೋಂಕಿನ ತೀವ್ರತೆ ಹೆಚ್ಚುತ್ತಿದೆ; ಅಧಿಕೃತವಾಗಿ ಚೀನಾ ಹೇಳಿದ್ದೇನು?

ಚೀನಾ/ಹಾಂಕಾಂಗ್​: ಕರೊನಾ ರೋಗದ ತೀವ್ರತೆ ಹೆಚ್ಚಾಗುತ್ತಿದ್ದು, ಸೋಂಕಿಗೆ ಒಳಗಾದವರಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇದೇ ಮೊದಲ ಬಾರಿಗೆ ಅಧಿಕೃತ ಮಾಹಿತಿಯನ್ನು ಇದೇ ಶಾಂಘೈನಲ್ಲಿ ಕೋವಿಡ್-19 ತಜ್ಞರ ಚಿಕಿತ್ಸಾ ತಂಡ ಅಧಿಕೃತಪಡಿಸಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಜ್ವರ, ಆಯಾಸ, ಒಣ ಕೆಮ್ಮು, ಗಂಟಲು ನೋವು ಮತ್ತು ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಆದರೆ ಶುದ್ಧ ಆಮ್ಲಜನಕದ ಕಾರಣದಿಂದ ಸೋಂಕು ಪೀಡಿತರಲ್ಲಿ ಉಸಿರಾಟ ತೊಂದರೆಗೆ ಒಳಗಾದವರ ಪ್ರಮಾಣ ಕಡಿಮೆಯಿದೆ ಎಂದು ವರದಿಯಾಗಿದೆ. ಚೀನಾದಲ್ಲಿ ಕರೊನಾ ಸೋಂಕಿಗೆ ಒಳಗಾದವರಲ್ಲಿ ಸಾಮಾನ್ಯ ರೋಗ ಲಕ್ಷಣಗಳು ಕಂಡು … Continue reading ದೇಶದಲ್ಲಿ ಕರೊನಾ ಸೋಂಕಿನ ತೀವ್ರತೆ ಹೆಚ್ಚುತ್ತಿದೆ; ಅಧಿಕೃತವಾಗಿ ಚೀನಾ ಹೇಳಿದ್ದೇನು?