ಒಂದೇ ವರ್ಷದಲ್ಲಿ ಬಿಬಿಎಂಪಿಯಿಂದ ಕೋಟಿಗೂ ಹೆಚ್ಚು ಹಣ ಪಡೆದ ‘ಚಿಲುಮೆ’ ಮುಖ್ಯಸ್ಥ..!

ಬೆಂಗಳೂರು: ಬಿಬಿಎಂಪಿಯಿಂದ ಮತದಾರರ ಮಾಹಿತಿ ಸೋರಿಕೆ ಆಗಿದೆ ಎನ್ನುವ ಆರೋಪ ಬಿಜೆಪಿ ಸರ್ಕಾರದ ಮೇಲೆ ಬರುತ್ತಿದ್ದಂತೆಯೇ ರಾಜ್ಯದಲ್ಲಿ ಸಂಚಲನ ಮೂಡಿತ್ತು. ನಂತರ ಒಂದೊಂದಾಗಿಯೇ ಸ್ಫೋಟಕ ಮಾಹಿತಿಗಳೂ ಬರತೊಡಗಿದ್ದವು. ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಂದಿದೆ. ಚಿಲುಮೆ ಸಂಸ್ಥೆ ಮುಖ್ಯಸ್ಥ ಒಂದು ವರ್ಷದಲ್ಲಿ ಈತ ಬಿಬಿಎಂಪಿಯಿಂದ ಒಂದು ಕೋಟಿಯಷ್ಟು ಹಣವನ್ನು ಪಡೆದಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ. ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಪಟ್ಟ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್​ಗೆ ಬಿಬಿಎಂಪಿಯೇ ದುಡ್ಡಿನ ಖಜಾನೆಯಾಗಿ ಬಿಟ್ಟಿತ್ತು. ಬಿಬಿಎಂಪಿಯಿಂದ … Continue reading ಒಂದೇ ವರ್ಷದಲ್ಲಿ ಬಿಬಿಎಂಪಿಯಿಂದ ಕೋಟಿಗೂ ಹೆಚ್ಚು ಹಣ ಪಡೆದ ‘ಚಿಲುಮೆ’ ಮುಖ್ಯಸ್ಥ..!