ಕೇವಲ ಒಂದೂವರೆ ತಿಂಗಳಲ್ಲೇ ನಿಜವಾಯ್ತು ಬಾಬಾ ವಂಗಾ ನುಡಿದ ಈ ವರ್ಷದ 3 ಭವಿಷ್ಯವಾಣಿಗಳು!

ಸೋಫಿಯಾ: 2024ನೇ ವರ್ಷ ಆರಂಭವಾಗಿ ಕೇವಲ ಒಂದೂವರೆ ತಿಂಗಳು ಮಾತ್ರ ಮುಕ್ತಾಯವಾಗಿದೆ. ಅಷ್ಟರಲ್ಲೇ ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರು ನುಡಿದ ಹಲವು ಭವಿಷ್ಯಗಳಲ್ಲಿ ಮೂರು ಭವಿಷ್ಯವಾಣಿಗಳು ನಿಜವಾಗಿವೆ. ಹೌದು, ಬಾಂಬಾ ವಂಗಾ ನುಡಿದ ಹಲವು ಭವಿಷ್ಯಗಳಲ್ಲಿ ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ ಎಂದು ನುಡಿದ ಭವಿಷ್ಯವೂ ಒಂದು. ಅವರು ಹೇಳಿದಂತೆ ಹೊಸ ವರ್ಷದ ಆರಂಭದಲ್ಲೇ ಸೂರ್ಯೋದಯದ ನಾಡು ಜಪಾನ್​ 7.6 ತೀವ್ರತೆಯ ಪ್ರಬಲ ಭೂಕಂಪಕ್ಕೆ … Continue reading ಕೇವಲ ಒಂದೂವರೆ ತಿಂಗಳಲ್ಲೇ ನಿಜವಾಯ್ತು ಬಾಬಾ ವಂಗಾ ನುಡಿದ ಈ ವರ್ಷದ 3 ಭವಿಷ್ಯವಾಣಿಗಳು!