ಪೋಷಕರೆ ಹುಷಾರ್.! ನಿಮ್ಮ ಮಕ್ಕಳು ಮೊಬೈಲ್ ನೋಡುತ್ತಾ ಊಟ ಮಾಡ್ತಾರಾ..?

ಬೆಂಗಳೂರು: ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಊಟ ಮಾಡಿಸುವಾಗ ಮೊಬೈಲ್ ಫೋನ್ ತೋರಿಸುತ್ತಾರೆ. ನಿಮ್ಮ ಮಗುವೂ ಸಹ ಪರದೆಯನ್ನು ನೋಡುತ್ತಾ ಆಹಾರ ಸೇವಿಸುವ ಅಭ್ಯಾಸವನ್ನು ಹೊಂದಿದ್ದರೆ, ಅದು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕುರಿತಾಗಿ ನಾವು ಇಂದು ಕುಲಂಕುಶವಾಗಿ ತಿಳೀದುಕೊಳ್ಳೋಣ… ಪ್ರತಿದಿನ ಮಗುವಿಗೆ ಆಹಾರ ನೀಡುವಾಗ ಮೊಬೈಲ್ ತೋರಿಸಿದರೆ, ಇದು ಮಗುವಿನ ಮಾನಸಿಕ ಆರೋಗ್ಯದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಟಿವಿ ಅಥವಾ ಮೊಬೈಲ್​ ನೋಡದೆ ಇದ್ದರೆ ಊಟ ಸೇವಿಸಲು ಸಾಧ್ಯವೇ ಇಲ್ಲ … Continue reading ಪೋಷಕರೆ ಹುಷಾರ್.! ನಿಮ್ಮ ಮಕ್ಕಳು ಮೊಬೈಲ್ ನೋಡುತ್ತಾ ಊಟ ಮಾಡ್ತಾರಾ..?