ಕ್ಯಾನ್ಸರ್‌ನಿಂದ ಬಳಲುತ್ತಿರುವ ಗೆಳೆತಿಯ ಸಹಾಯಕ್ಕೆ ನಿಂತ ಬಾಲ್ಯದ ಸ್ನೇಹಿತೆಯರು…ಇದು ನಿಜವಾದ ಸ್ನೇಹ

ತೆಲಂಗಾಣ: ಫ್ರೆಂಡ್‌ಶಿಪ್ ಎಂದರೆ ಸ್ವಲ್ಪ ಹೊತ್ತು ಹರಟೆ ಹೊಡೆದು ಬಾಯ್ ಎಂದು ಹೇಳಿ ಅಲ್ಲಿಂದ ಹೊರಟು ಹೋಗುವುದಲ್ಲ. ಕಷ್ಟದಲ್ಲಿದ್ದರೆ ಸಹಾಯ ಮಾಡಿ. ಅನಾರೋಗ್ಯಕ್ಕೆ ಒಳಗಾಗಿದ್ದರೆ ಕಾಳಜಿ ವಹಿಸಿ. ನಿಮ್ಮ ಸ್ನೇಹಿತರ ಕೋಪವನ್ನು ನೀವು ಸಹಿಸಿಕೊಳ್ಳಬೇಕು. ಸಲಹೆ ನೀಡಬೇಕು ಅದು ಶುದ್ಧ ಸ್ನೇಹ. ಗುರುಕುಲದ ಶಾಲೆಯಲ್ಲಿ ಓದಿದ ಹಳೆಯ ಗೆಳತಿಯರೆಲ್ಲ ಸೇರಿ ಕ್ಯಾನ್ಸರ್ ಪೀಡಿತ ತಮ್ಮ ಹಳೆಯ ಗೆಳೆತಿಯ ಪರ ನಿಂತ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯಲ್ಲಿ ನಡೆದಿದೆ. 1993ರಲ್ಲಿ ಒಟ್ಟಿಗೇ ಓದಿದ ಗೆಳೆತಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆಂದು ತಿಳಿದು ಎಲ್ಲರು … Continue reading ಕ್ಯಾನ್ಸರ್‌ನಿಂದ ಬಳಲುತ್ತಿರುವ ಗೆಳೆತಿಯ ಸಹಾಯಕ್ಕೆ ನಿಂತ ಬಾಲ್ಯದ ಸ್ನೇಹಿತೆಯರು…ಇದು ನಿಜವಾದ ಸ್ನೇಹ