15ನೇ ವಯಸ್ಸಿಗೆ ಮನೆ ಖರೀದಿಸಿದ ನಟಿ..!

ಮುಂಬೈ: ಹಿಂದಿ ಧಾರಾವಾಹಿಗಳಲ್ಲಿ ಬಾಲನಟಿಯಾಗಿ ಕೆಲಸ ಮಾಡುತ್ತಿರುವ ರುಹಾನಿಕಾ ಧವನ್​ ತಮ್ಮ 15ನೇ ವಯಸ್ಸಿಗೆ ಮನೆಯನ್ನು ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಬಾಲನಟಿ ರುಹಾನಿಕಾ ಧವನ್, ಸ್ಟಾರ್ ಪ್ಲಸ್​ನ ಶೋ ‘ಯೇ ಹೈ ಮೊಹಬ್ಬತೇನ್’ ಮೂಲಕ ಖ್ಯಾತಿ ಗಳಿಸಿದ್ದಾರೆ. ಇದೀಗ ಅವರು, ತಮ್ಮ 15ನೇ ವಯಸ್ಸಿನಲ್ಲಿಯೇ ಮುಂಬೈನಲ್ಲಿ ತಮ್ಮದೇ ಆದ ಬೃಹತ್​ ಮನೆಯನ್ನು ಖರೀದಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಹೇಳಿದ್ದಾರೆ. ಬಾಲ ನಟಿ, ತನ್ನ ಹೊಸ ಮನೆಯ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇಷ್ಟು ಚಿಕ್ಕ … Continue reading 15ನೇ ವಯಸ್ಸಿಗೆ ಮನೆ ಖರೀದಿಸಿದ ನಟಿ..!