ಕಡೂರಿನಲ್ಲಿ ಹೊಸ ಬೋರ್​ವೆಲ್​ ಕೊರೆಯುವಾಗ ಹಳೆಯ ಬೋರ್​ವೆಲ್​ನಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರು!

ಚಿಕ್ಕಮಗಳೂರು: ಹೊಸ ಬೋರ್​ವೆಲ್​ ಕೊರೆಯುವಾಗ ಹಳೆಯ ಬೋರ್​ವೆಲ್​ನಲ್ಲಿ ಮುಗಿಲೆತ್ತರಕ್ಕೆ ನೀರು ಚಿಮ್ಮಿದ ಅಚ್ಚರಿಯ ಘಟನೆ ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ನಡೆದಿದ್ದು, ಈ ಅಪರೂಪದ ಕ್ಷಣವನ್ನು ಸಾಕಷ್ಟು ಜನರು ಕಣ್ತುಂಬಿಕೊಂಡಿದ್ದಾರೆ. ಬೋರ್​ವೆಲ್​​ ಕೊರೆಯುವ ಲಾರಿಗಿಂತ ಹೆಚ್ಚು ಎತ್ತರಕ್ಕೆ ನೀರು ಚಿಮ್ಮಿದೆ. ಚಿಕ್ಕದೇವನೂರು ಗ್ರಾಮದ ನಿವಾಸಿ ಶೇಖರಪ್ಪ ಎಂಬುವರ ತೋಟದಲ್ಲಿ ಈ ಅಪರೂಪದ ವಿದ್ಯಾಮಾನ ಜರುಗಿದೆ. ಹೊಸ ಬೋರ್​ವೆಲ್​ನಲ್ಲಿ 50 ಅಡಿಗೆ ನೀರು ಸಿಕ್ಕರೆ, ಹಳೆಯ ಬೋರ್​ವೆಲ್​ನಲ್ಲಿ ಮುಗಿಲೆತ್ತರಕ್ಕೆ ನೀರು ಹಾರಿದೆ. ಹಲವು ವರ್ಷಗಳಿಂದ ನೀರಿಲ್ಲದೆ ಬತ್ತಿದ ಬೋರ್​ವೆಲ್​ನಿಂದ … Continue reading ಕಡೂರಿನಲ್ಲಿ ಹೊಸ ಬೋರ್​ವೆಲ್​ ಕೊರೆಯುವಾಗ ಹಳೆಯ ಬೋರ್​ವೆಲ್​ನಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರು!