ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆಗೆ ನೀಡುವ ಮುಖ್ಯಮಂತ್ರಿ ಪದಕಕ್ಕೆ ಐಪಿಎಸ್ ಅಧಿಕಾರಿಗಳಾದ ಕಾರ್ತಿಕ್ ರೆಡ್ಡಿ, ಡಾ.ಎಂ. ಅಶ್ವಿನಿ, ಎನ್.ಯತೀಶ್ ಸೇರಿ 126 ಅಧಿಕಾರಿ, ಸಿಬ್ಬಂದಿ ಭಾಜನರಾಗಿದ್ದಾರೆ.
ಕಾರ್ತಿಕ್ ರೆಡ್ಡಿ-ಎಸ್‌ಪಿ, ರಾಮನಗರ, ಡಾ.ಎಂ. ಅಶ್ವಿನಿ-ಎಸ್‌ಪಿ, ಎಐಜಿಪಿ ಪೊಲೀಸ್ ಪ್ರಧಾನ ಕಚೇರಿ, ಎನ್. ಯತೀಶ್-ಎಸ್‌ಪಿ, ಮಂಡ್ಯ, ಜೆ.ಕೆ. ಆ್ಯಂಟನಿ ಜಾನ್-ಎಸ್‌ಪಿ, ಲೋಕಾಯುಕ್ತ, ಚಂದ್ರಶೇಖರ್-ಕಮಾಂಡೆಂಟ್, ಕೆಎಸ್‌ಆರ್‌ಪಿ, ಎಲ್.ಟಿ.ರಾಧಾಕೃಷ್ಣ ಹರಾವತ್- ಡೆಪ್ಯೂಟಿ ಕಮಾಂಡೆಂಟ್, ಐಆರ್‌ಬಿ, ಪಂಪನಗೌಡ ಹನಮಗೌಡ-ಡಿವೈಎಸ್‌ಪಿ, ಬಾಗಲಕೋಟೆ, ಬಿ.ಎನ್. ಗೋಪಾಲಕೃಷ್ಣ- ಡಿವೈಎಸ್‌ಪಿ, ಎಸ್‌ಐಟಿ, ಪ್ರಿಯದರ್ಶಿನಿ ಈಶ್ವರ ಸಾಣೆಕೊಪ್ಪ-ಎಸಿಪಿ, ಮಾರತಹಳ್ಳಿ, ಪ್ರಮಾನಂದ ಪಿ.ೋಡಕೆ-ಡಿವೈಎಸ್‌ಪಿ, ಡಿಎಆರ್, ಎಸ್.ಎಸ್. ಗಣೇಶ್-ಡಿವೈಎಸ್‌ಪಿ, ಡಿಎಆರ್, ಶರಣಬಸು ಎಂ.ಕೊಳಾರಿ- ಸಹಾಯಕ ಕಮಾಂಡೆಂಟ್ ಕೆಎಸ್‌ಆರ್‌ಪಿ, ಗಜಾನನ ಖೋತ, ಸಹಾಯಕ ಕಮಾಂಡೆಂಟ್ ಕೆಎಸ್‌ಆರ್‌ಪಿ, ವಿ.ಹರೀಶ್-ಇನ್‌ಸ್ಪೆಕ್ಟರ್ ಆಗ್ನೇಯ ಸಿಇಎನ್ ಠಾಣೆ, ಎಸ್.ಕಾತ್ಯಾಯಿನಿ ಆಳ್ವ-ಇನ್‌ಸ್ಪೆಕ್ಟರ್ ವಿಲ್ಸನ್ ಗಾರ್ಡನ್ ಸಂಚಾರ ಠಾಣೆ, ಪಿ.ಜಿ.ಸಂದೇಶ್- ಇನ್‌ಸ್ಪೆಕ್ಟರ್, ಮೂಡಬಿದ್ರೆ ಠಾಣೆ, ತುಕಾರಾಮ ಬಿ.ನೀಲಗಾರ-ಇನ್‌ಸ್ಪೆಕ್ಟರ್ ಹಿರೇಬಾಗೇವಾಡಿ ಠಾಣೆ, ಎ.ಜಿ. ಕಪಿಲದೇವ-ಇನ್‌ಸ್ಪೆಕ್ಟರ್ ಸಂಚಾರ ಠಾಣೆ ಬೀದರ್,
ಸಿದ್ದರಾಮೇಶ್ವರ ಗಡೇದ-ಇನ್‌ಸ್ಪೆಕ್ಟರ್ ಗಾಂಧಿನಗರ ಠಾಣೆ ಬಳ್ಳಾರಿ, ಮೌನೇಶ್ವರ ಮಾಲಿಪಾಟೀಲ್-ಇನ್‌ಸ್ಪೆಕ್ಟರ್ ಯಲಬುರ್ಗಾ ಠಾಣೆ, ಸಂತೋಷ ಕೆ. ಪವಾರ-ಇನ್‌ಸ್ಪೆಕ್ಟರ್, ಹಾವೇರಿ ಗ್ರಾಮೀಣ ಸರ್ಕಲ್, ಆರ್.ಎಲ್.ಲಕ್ಷ್ಮೀಪತಿ-ಇನ್‌ಸ್ಪೆಕ್ಟರ್ ಹೊಳೆಹೊನ್ನೂರು ಠಾಣೆ, ಶಿವಮೊಗ್ಗ, ಪ್ರಕಾಶ್ ದೇವಾಡಿಗ- ಇನ್‌ಸ್ಪೆಕ್ಟರ್ ಕದ್ರಾ ಸರ್ಕಲ್, ಉತ್ತರ ಕನ್ನಡ, ಶ್ರೀಶೈಲ ಶಿವಪ್ಪ ಕೌಜಲಗಿ-ಇನ್‌ಸ್ಪೆಕ್ಟರ್ ಕಲಘಟಗಿ ಠಾಣೆ, ಧಾರವಾಡ, ಎಂ.ಎಲ್.
ಶೇಖರ್-ಇನ್‌ಸ್ಪೆಕ್ಟರ್ ಮೈಸೂರು ದಕ್ಷಿಣ ಠಾಣೆ, ವೆಂಕಟೇಗೌಡ-ಇನ್‌ಸ್ಪೆಕ್ಟರ್, ಮದ್ದೂರು ಗ್ರಾಮಾಂತರ ಠಾಣೆ, ಬಿ.ಕೆ.ಪ್ರಕಾಶ್-ಇನ್‌ಸ್ಪೆಕ್ಟರ್, ರಾಮನಗರ ಮಹಿಳಾ ಠಾಣೆ, ಮಂಜುನಾಥ ಅರ್ಜುನ್ ಲಿಂಗಾರೆಡ್ಡಿ- ಇನ್‌ಸ್ಪೆಕ್ಟರ್, ಡಿಸಿಆರ್‌ಬಿ, ಕೆಜಿಎ್, ಪ್ರೀತಂ ಶ್ರೇಯಕರ್-ಇನ್‌ಸ್ಪೆಕ್ಟರ್, ಸಿಐಡಿ, ಯೋಗಾನಂದ ಸೋನಾರ್-ಇನ್‌ಸ್ಪೆಕ್ಟರ್, ಲೋಕಾಯುಕ್ತ ಬೆಂಗಳೂರು ಸೇರಿ 126 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ 2023ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಲಭಿಸಿದೆ.