ಯುವ ದಸರಾ ಉದ್ಘಾಟಿಸಲು ಸಿಂಧುಗೆ ಮುಖ್ಯಮಂತ್ರಿ ಆಹ್ವಾನ

ಬೆಂಗಳೂರು: ಮೈಸೂರಿನಲ್ಲಿ ಅ. 1 ರಂದು ನಡೆಯುವ ಯುವ ದಸರಾ ಉದ್ಘಾಟನೆಗೆ ಬ್ಯಾಡ್ಮಿಂಟನ್ ಕ್ರೀಡಾಪಟು ಸಿಂಧು ಅವರನ್ನು ಸರ್ಕಾರ ಆಹ್ವಾನಿಸಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಿಂಧು ಅವರಿಗೆ ಪತ್ರ ಬರೆದು ಮೈಸೂರಿಗೆ ಬಂದು ಯುವ ದಸರಾ ಉದ್ಘಾಟನೆ ಮಾಡುವಂತೆ ಮನವಿ ಮಾಡಿದ್ದಾರೆ.

ಇಂದು ಸಮಾಲೋಚನಾ ಸಭೆ

ಮೈಸೂರು: ನಗರದ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಜಾರಿ ಕುರಿತು ರ್ಚಚಿಸಲು ಬೆಂಗಳೂರಿನ ಕಸಾಪ ಕಚೇರಿಯಲ್ಲಿ ಗಣ್ಯರ ಮತ್ತು ತಜ್ಞರ ಸಮಾಲೋಚನಾ ಸಭೆಯನ್ನು ಸೆ.11ರ ಮಧ್ಯಾಹ್ನ 2.30ಕ್ಕೆ ಕರೆಯಲಾಗಿದೆ.

Leave a Reply

Your email address will not be published. Required fields are marked *