VIDE0| ಅಬ್ಬಬ್ಬಾ! ಈ​​ ಜೋಡಿ ಕಂಡವರ ಮನೆ ಮುಂದೆ ಕುಳಿತು ಹೀಗಾ ಮಾಡೋದು?

ಉಡುಪಿ: ಈ ದೃಶ್ಯ ನೋಡಿದ್ರೆ ವೃದ್ಧ ಜೋಡಿಗೆ ‘ಅಯ್ಯೋ ಪಾಪ…’ ಎನ್ನುವ ಬದಲು ‘ಅಯ್ಯೋ ರಾಮ’ ಎನ್ನುತ್ತೀರಿ. ಭಿಕ್ಷುಕರ ನೆಪದಲ್ಲಿ ಬಂದವರು ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಾತ್ರಿಪಡಿಸಿಕೊಂಡು ಮನೆಯಂಗಳದಲ್ಲಿ ಹಾಯಾಗಿ ಕುಳಿತುಕೊಂಡರು. ನೋಡುತ್ತಿದ್ದಂತೆ ಅಲ್ಲಿದ್ದ ಕೋಳಿಗಳು ಖತಂ! ಮನೆಯಂಗಳದಲ್ಲಿ ಕುಳಿತುಕೊಳ್ಳುವ ಈ ಜೋಡಿ ಅಲ್ಲಿದ್ದ ಕೋಳಿಗಳಿಗೆ ಕಾಳು ಹಾಕಿದ್ರು. ಕಾಳು ತಿನ್ನುವ ನೆಪದಲ್ಲಿ ಕೋಳಿಗಳು ಅವರಿಗೆ ಹೊಂದಿಕೊಂಡ ಕೆಲವೇ ಕ್ಷಣದಲ್ಲಿ ಕಾಳು ಹಾಕಿದ ಕೈಯಿಂದಲೇ ಕೋಳಿಗಳ ಕತ್ತು ಹಿಸುಕಿದ್ದಾರೆ. ಕಣ್ಮುಮುಚ್ಚಿ ತೆರೆಯುವುದರೊಳಗೆ ಆ ಕೋಳಿಗಳ ಕತ್ತು ಹಿಸುಕಿ … Continue reading VIDE0| ಅಬ್ಬಬ್ಬಾ! ಈ​​ ಜೋಡಿ ಕಂಡವರ ಮನೆ ಮುಂದೆ ಕುಳಿತು ಹೀಗಾ ಮಾಡೋದು?