ಇಸ್ರೇಲ್​​​​​ನಲ್ಲಿ ನಾಲ್ಕು ಹಗಲು, ಮೂರು ರಾತ್ರಿ…ಅಮೆರಿಕದಿಂದ ಬಂದ 18 ವರ್ಷದ ನಟಾಲಿ, ಮತ್ತವರ ತಾಯಿ ಜುಡಿತ್ ಎಲ್ಲಿದ್ದಾರೆ?

ಇಸ್ರೇಲ್: ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಅಸಂಖ್ಯಾತ ಜನರು ದುರಂತವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿನ ಘಟನೆಗಳನ್ನು ಕೇಳುತ್ತಾ ಹೋದರೆ ಹೃದಯ ತುಂಬಿ ಬರುತ್ತದೆ. ಇದೀಗ ಇದೇ ರೀತಿಯ ತಾಯಿ ಮತ್ತು ಮಗಳ ಹೃದಯ ವಿದ್ರಾವಕ ಕಥೆಯೊಂದು ಬೆಳಕಿಗೆ ಬಂದಿದೆ. ಅಮೆರಿಕದ ಇವಾನ್‌ಸ್ಟನ್ ನಿವಾಸಿ 18 ವರ್ಷದ ನಟಾಲಿ ರೈನಾನ್ ತನ್ನ 59 ವರ್ಷದ ತಾಯಿ ಜುಡಿತ್ ರೈನಾನ್ ಅವರೊಂದಿಗೆ ಇಸ್ರೇಲ್‌ಗೆ ಭೇಟಿ ನೀಡಲು ಬಂದಿದ್ದರು. ಅವರ ಸಂಬಂಧಿಕರಲ್ಲಿ ಕೆಲವರು ಇಸ್ರೇಲಿನಲ್ಲಿ ವಾಸಿಸುತ್ತಿದ್ದಾರೆ. ಇಬ್ಬರೂ ರಜೆ ಕಳೆಯಲು ಇಲ್ಲಿಗೆ ಬಂದಿದ್ದರು. ಇಲ್ಲಿ ಏನಾಗಲಿದೆ … Continue reading ಇಸ್ರೇಲ್​​​​​ನಲ್ಲಿ ನಾಲ್ಕು ಹಗಲು, ಮೂರು ರಾತ್ರಿ…ಅಮೆರಿಕದಿಂದ ಬಂದ 18 ವರ್ಷದ ನಟಾಲಿ, ಮತ್ತವರ ತಾಯಿ ಜುಡಿತ್ ಎಲ್ಲಿದ್ದಾರೆ?