ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಛೋಟಾ ತೆಲಗಿ! ಹೇಗಿತ್ತು ನೋಡಿ ಈತನ ನಕಲಿ ಛಾಪಾ ಕಾಗದ ದಂಧೆ…

ಬೆಂಗಳೂರು: ದಶಕಗಳ ಹಿಂದೆ ಕರೀಂಲಾಲಾ ತೆಲಗಿಯ ನಕಲಿ ಛಾಪಾ ಕಾಗದ ಹಗರಣ ಇಡೀ ದೇಶವನ್ನು ತಲ್ಲಣಗೊಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ನಂತರ ತಣ್ಣಗಾಗಿದ್ದ ಈ ದಂಧೆ ಈಗ ಮತ್ತೆ ತಲೆ ಎತ್ತಿದೆ. ರಾಜ್ಯ ರಾಜಧಾನಿಯಲ್ಲಿ ನಕಲಿ ಛಾಪಾ ಕಾಗದ ದಂಧೆಕೋರರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಗಳಲ್ಲಿ ಸಲ್ಲಿಸಲು ಈ ನಕಲಿ ಛಾಪಾ ಕಾಗದಗಳನ್ನು ಬಳಸಲಾಗುತ್ತಿತ್ತು. ಇವುಗಳನ್ನು ತಯಾರಿಸುತ್ತಿದ್ದ ಗ್ಯಾಂಗಿನ ಒಬ್ಬ ಸದಸ್ಯನ ಹೆಸರು ಛೋಟಾ ತೆಲಗಿ ಎಂದಿರುವುದು ಆಶ್ಚರ್ಯಕರ!. ಆತನ ನಿಜವಾದ ಹೆಸರು … Continue reading ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಛೋಟಾ ತೆಲಗಿ! ಹೇಗಿತ್ತು ನೋಡಿ ಈತನ ನಕಲಿ ಛಾಪಾ ಕಾಗದ ದಂಧೆ…