ಮದುವೆ ಮನೆಯಲ್ಲಿ ಹರಿಯಿತು ನೆತ್ತರು; ಹೆಂಡಿತಿಯೊಂದಿಗೆ ನೃತ್ಯ ಮಾಡಿದ್ದಕ್ಕೆ ಇಬ್ಬರು ಸಹೋದರರ ಜೀವ ತೆಗೆದ ಅಣ್ಣ!

ಛತ್ತೀಸ್‌ಗಢ: ಅಲ್ಲಿ ಸೇರಿದ್ದ ಎಲ್ಲರೂ ಮದುವೆಯ ಸಂಭ್ರಮದಲ್ಲಿದ್ದರು. ಆದರೆ ಕುಣಿದು ಕುಪ್ಪಳಿಸುತ್ತಿದ್ದ ಎಲ್ಲರ ಸಂತಸ ಒಂದು ಕ್ಷಣ ನಿಂತು ಹೋಗಿದೆ. ಮದುವೆ ಮನೆ ಮಸಣದ ಮನೆಯಾಗಿ ಬದಲಾಗಿದೆ. ಇದಕ್ಕೆ ಕಾರಣ ಕುಡುಕನೊಬ್ಬನ ಹೀನ ಕೃತ್ಯ. ಹೌದು, ಎಲ್ಲರೂ ಮದುವೆ ಸಮಾರಂಭದ ಖುಷಿಯಲ್ಲಿದ್ದಾಗಲೇ, ಅಲ್ಲಿ ಇಬ್ಬರ ಹೆಣ ಬಿದ್ದಿದೆ. ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ. ಇದನ್ನೂ ಓದಿ: ಸಹೋದರಿಯರನ್ನು ವರಿಸಿದ ಯುವಕ; ಕಾರಣ ತಿಳಿದರೆ ವರ ನಿರ್ಧಾರಕ್ಕೆ ನೀವೂ ಮೆಚ್ಚುಗೆ ಸೂಚಿಸುತ್ತೀರಿ! ಮದುವೆ ಸಮಾರಂಭದಲ್ಲಿ ಕುಡುಕನೊಬ್ಬ ತನ್ನ ಇಬ್ಬರು … Continue reading ಮದುವೆ ಮನೆಯಲ್ಲಿ ಹರಿಯಿತು ನೆತ್ತರು; ಹೆಂಡಿತಿಯೊಂದಿಗೆ ನೃತ್ಯ ಮಾಡಿದ್ದಕ್ಕೆ ಇಬ್ಬರು ಸಹೋದರರ ಜೀವ ತೆಗೆದ ಅಣ್ಣ!