ಅರೆಬೆತ್ತಲೆಯಾಗಿ ಆನ್​ಲೈನ್​ ಕ್ಲಾಸ್​ ಮಾಡಿದ್ದ ಶಿಕ್ಷಕ ಅರೆಸ್ಟ್​! ಸಿನಿಮಾಗೆ ಬಾ ಎಂದವನನ್ನು ಜೈಲಿಗೆ ಕಳುಹಿಸಿದ ವಿದ್ಯಾರ್ಥಿನಿಯರು

ಚೆನ್ನೈ: ಶಿಕ್ಷಕರ ಕೆಲಸ ಅತ್ಯಂತ ಶ್ರೇಷ್ಠವಾದದ್ದು ಎನ್ನುತ್ತಾರೆ. ಆದರೆ ಎಲ್ಲೋ ಕೆಲ ಶಿಕ್ಷಕರಿಂದ ಪೂರ್ತಿ ಶಿಕ್ಷಕ ವೃಂದಕ್ಕೆ ಕೆಟ್ಟ ಹೆಸರು ಬಂದುಬಿಡುತ್ತದೆ ಎನ್ನುವುದು ಸುಳ್ಳಲ್ಲ. ಇದೀಗ ಅದೇ ರೀತಿಯ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಚೆನ್ನೈನ ಖಾಸಗಿ ಶಾಲಾ ವಾಣಿಜ್ಯ ಶಿಕ್ಷಕ ರಾಜಗೋಪಾಲ್ ಆರೋಪಿ ಸ್ಥಾನದಲ್ಲಿರುವ ಶಿಕ್ಷಕ. ಈತ ಆನ್​ಲೈನ್​ ಕ್ಲಾಸ್​ನಲ್ಲಿ ಬರೀ ಟವೆಲ್​ ಉಟ್ಟು ಪಾಠ ಮಾಡುತ್ತಾನೆ ಎಂದು ಅನೇಕ ವಿದ್ಯಾರ್ಥಿನಿಯರು ದೂರಿದ್ದರು. ಆ ಹಿನ್ನೆಲೆಯಲ್ಲಿ ಇದೀಗ ರಾಜ್​ಗೋಪಾಲ್​ನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಕೇವಲ ಬಟ್ಟೆ ಮಾತ್ರವಲ್ಲ, … Continue reading ಅರೆಬೆತ್ತಲೆಯಾಗಿ ಆನ್​ಲೈನ್​ ಕ್ಲಾಸ್​ ಮಾಡಿದ್ದ ಶಿಕ್ಷಕ ಅರೆಸ್ಟ್​! ಸಿನಿಮಾಗೆ ಬಾ ಎಂದವನನ್ನು ಜೈಲಿಗೆ ಕಳುಹಿಸಿದ ವಿದ್ಯಾರ್ಥಿನಿಯರು