VIDEO| ಹಾಲುಕುಡಿಯುತ್ತ ಅಮ್ಮನ ಮಡಿಲಲ್ಲಿ ಮಲಗಿದ್ದ ಶ್ವಾನಮರಿಗಳನ್ನ ಹೊತ್ತೊಯ್ದ ಚಿರತೆ!

ಉತ್ತರಕನ್ನಡ: ಜನವಸತಿ ಪ್ರದೇಶಕ್ಕೆ ಬಂದ ಚಿರತೆಯು ತಾಯಿ ಮಡಿಲಲ್ಲಿ ಹಾಲುಕುಡಿಯುತ್ತಾ ಮಲಗಿದ್ದ ನಾಯಿಮರಿಗಳನ್ನು ಹೊತ್ತೊಯ್ಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರವಾರದ ಬೈತಖೋಲ್ ಇಂಡಿಯನ್ ಆಯಿಲ್ ಸ್ಟೋರೆಜ್ ಕಚೇರಿ ಬಳಿ ತಡರಾತ್ರಿ ನಾಯಿಯೊಂದು ತನ್ನ ಮರಿಗಳಿಗೆ ಹಾಲುಣಿಸುತ್ತ ಮಲಗಿತ್ತು. ಈ ವೇಳೆ ಅಲ್ಲಿಗೆ ಕಳ್ಳಹೆಜ್ಜೆಯನ್ನಿಟ್ಟು ಬಂದ ಚಿರತೆಯು ಮರಿಗಳನ್ನು ಹೊತ್ತೊಯ್ದಿದೆ. ಚಿರತೆ ಪ್ರತ್ಯಕ್ಷದಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಹಾಲುಣಿಸುತ್ತ ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ! ಹಾಲುಣಿಸುತ್ತ ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ! ಮುಂದೇನಾಯ್ತು ಗೊತ್ತಾ? ಹೆಚ್ಚಿನ … Continue reading VIDEO| ಹಾಲುಕುಡಿಯುತ್ತ ಅಮ್ಮನ ಮಡಿಲಲ್ಲಿ ಮಲಗಿದ್ದ ಶ್ವಾನಮರಿಗಳನ್ನ ಹೊತ್ತೊಯ್ದ ಚಿರತೆ!